ಟ್ರೆಂಡಿಂಗ್: ಫ್ರೊಫೆಸರ್ ಆಗಿ ಬದಲಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
Team Udayavani, May 26, 2021, 8:31 AM IST
ನವದೆಹಲಿ: ವಿರಾಟ್ ಕೊಹ್ಲಿಯ ಫೋಟೋ ಒಂದನ್ನು, ‘ಮನಿ ಹೈಸ್ಟ್’ ವೆಬ್ ಸೀರೀಸ್ ನ ಫ್ರೊಫೆಸರ್ ನ ಮಾದರಿಯಲ್ಲೇ ಚಿತ್ರಿಸಿ ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ, ಇದೀಗ ಈ ಫೋಟೋ ಭಾರಿ ವೈರಲ್ ಆಗುತ್ತಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ ನೆಟ್ ಫ್ಲಿಕ್ಸ್ ಓಟಿಟಿ ಫ್ಲ್ಯಾಟ್ ಫಾರ್ಮ್ ನ ‘ಮನಿ ಹೈಸ್ಟ್’ ಕೂಡ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಸೀರೀಸ್ ಎನಿಸಿಕೊಂಡಿದೆ.ಇಲ್ಲಿ ವಿರಾಟ್ ಕೊಹ್ಲಿಯಂತೆ ಫ್ರೊಫೆಸರ್ ಪಾತ್ರಧಾರಿ ಕೂಡ ಅತೀ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ.
Professor first look from Trophy Heist. Releasing June 18 pic.twitter.com/hDksy9pdrE
— Rishabh Srivastava (@AskRishabh) May 24, 2021
ವೈರಲ್ ಫೋಟೋದಲ್ಲಿ ವಿರಾಟ್ ಕೊಹ್ಲಿ ಕನ್ನಡಕ ಧರಿಸಿ, ಗಡ್ಡ, ಉದ್ದ ಕೂದಲು ಬಿಟ್ಟು ಥೇಟ್ ಫ್ರೊಫೆಸರ್ ಮಾದರಿಯಲ್ಲೇ ಕಾಣುತ್ತಿದ್ದಾರೆ. ಈ ಫೋಟೋವನ್ನು ಅಭಿಮಾನಿಗಳು ಫ್ರೊಫೆಸರ್ ಗೆ ಹೋಲಿಸಿದ್ದಾರೆ. ಹೀಗಾಗಿ ಈ ಕುರಿತು ಮೀಮ್ ಗಳು, ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಂಚಲನ ಸೃಷ್ಟಿಸಿದೆ.
Virat Kohli looks like that engineer from a service based company who plays Woh Lamhe on guitar to impress girls, has a long running account on all the local cigarette shops, and goes out of the house wearing boxer shorts. pic.twitter.com/gXJlvyXN2A
— Pakchikpak Raja Babu (@HaramiParindey) May 24, 2021
ಏತನ್ಮಧ್ಯೆ ಜನಪ್ರಿಯ ಮನಿ ಹೈಸ್ಟ್ ವೆಬ್ ಸೀರೀಸ್ 5ನೇ ಮತ್ತು ಕೊನೆಯ ಭಾಗ ರಿಲೀಸ್ ಡೇಟ್ ಪ್ರಕಟವಾಗಿದ್ದು, ವಾಲ್ಯೂಮ್ ಒಂದು ಸೆಪ್ಟೆಂಬರ್ 3 ಹಾಗೂ ವಾಲ್ಯೂಮ್ 2 ಡಿಸೆಂಬರ್ 3 , 2021ರಂದು ಬಿಡುಗಡೆಯಾಗಲಿವೆ.
Virat Kohli looks ready to play The Professor from Money heist in Indian version pic.twitter.com/ZXFR5Q1CM1
— Pratikshit (@Pratikshit6) May 24, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.