ಅಂತಾರಾಜ್ಯ ವಾಹನಗಳಿಗೆ ನಿಷೇಧ
Team Udayavani, May 27, 2021, 6:56 PM IST
ಕೆಜಿಎಫ್: ಕೋಲಾರ ಜಿಲ್ಲಾದ್ಯಂತ ಮೇ27 ರಿಂದ 31ರವರೆಗೆ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಕೆಜಿಎಫ್ ಪೋಲೀಸ್ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು, ಸಾರ್ವಜನಿಕರ ಅನಗತ್ಯ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ತಪ್ಪಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಸ್ಪಿಇಲ ಕ್ಕಿಯಾ ಕರುಣಾಕರನ್ ತಿಳಿಸಿದ್ದಾರೆ.ಮೇ 27ರ ಬೆಳಗ್ಗೆ 10 ರಿಂದಮೇ 31ರ ಬೆಳಗ್ಗೆ 6 ಗಂಟೆಯತನಕ ಸಂಪೂರ್ಣ ಲಾಕ್‌ಡೌನ್‌ಘೋಷಿಸಿದ್ದು, ಕೆಜಿಎಫ್ ಪೊಲೀಸ್‌ಜಿಲ್ಲೆಯು ತಮಿಳುನಾಡು, ಆಂಧ್ರ ಪ್ರದೇಶರಾಜ್ಯಗಳ ಗಡಿ ಭಾಗ ದಲ್ಲಿದ್ದು,ಅಂತಾರಾಜ್ಯ ವಾಹನ ಯಾವುದೂ ಒಳಬಾರದಂತೆ, ಹೊರ ಹೋಗ ದಂತೆ ತಪಾಸಣೆ ನಡೆಸಲು ಹೆಚ್ಚಿನ ಅಧಿಕಾರಿ,ಸಿಬ್ಬಂದಿ ನೇಮಿಸಿ, ಚೆಕ್ ಪೋಸ್ಟ್‌ಗಳ ಸ್ಥಾಪಿಸಲಾಗಿದೆ.
ಕಣ್ಗಾವಲಿ ಗಾಗಿ ಕ್ಯಾಮೆರಾಅಳವಡಿಸಲಾಗಿದ್ದು, ಕೆಜಿಎಫ್ ಸರಹದ್ದಿನರಾಜ್ ಪೇಟ್‌ರೋಡ್, ವೆಂಕಟಾಪುರ,ಕೆಂಪಾಪುರ, ಜಕ್ಕರಸಕುಪ್ಪ, ತೊಪ್ಪನಹಳ್ಳಿ,ದೊಡ್ಡಪೊನ್ನಾಂಡಹಳ್ಳಿ, ಮರಾಠಹೊಸಹಳ್ಳಿ ಸೇರಿ ಇತರೆ ಕಡೆ ಚೆಕ್‌ಪೋಸ್ಟ್ ನಿರ್ಮಿಸಿದ್ದು, 24 ಗಂಟೆನಿರಂತರವಾಗಿ ಪೊಲೀಸ್‌ಅಧಿಕಾರಿ, ಸಿಬ್ಬಂದಿಕಾರ್ಯಾಚರಣೆ ನಡೆಸುತ್ತಿದ್ದಾರೆ.
ಡಿವೈಎಸ್ಪಿ ಬಿ.ಕೆ.ಉಮೇಶ್‌ರ ನೇತೃ ತ್ವ ದಲ್ಲಿಹಲವಾರು ತಂಡರಚಿಸಲಾಗಿದ್ದು, ಕೆಜಿಎಫ್ಪೊಲೀಸ್ ಜಿಲ್ಲೆಯ ಗಡಿಭಾಗಗಳಾದ ತಮಿಳುನಾಡು,ಆಂಧ್ರಪ್ರದೇಶ ರಾಜ್ಯಗಳಗಡಿಗಳಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‌ಗಳನ್ನು ನಿರಂತರವಾಗಿ ಇವರ ಜತೆಗೆಹೆಚ್ಚುವರಿ ಸ್ಥಳೀಯ ನಿರೀಕ್ಷಕರು, ಆರ್‌ಪಿಐ ಕೆಜಿಎಫ್ ಮತ್ತು ನಿಸ್ತಂತು ವಿಭಾಗದನಿರೀಕ್ಷಕರು ಗಡಿಯಲ್ಲಿ ಪರಿ ಶೀಲನೆ ನಡೆಸು ತ್ತಿರುತ್ತಾರೆ.
ಸಾರ್ವಜನಿಕರು ಸರ್ಕಾರದಆದೇಶಕ್ಕೆ ಬದ್ಧರಾಗಿ ಕಡ್ಡಾಯವಾಗಿಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಲು ಜಿಲ್ಲಾ ಎಸ್‌ಪಿ ಇಲಕ್ಕಿಯಾಕರುಣಾಕರನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.