ಮಂಗಳೂರು ಗಾಳಿ ಮಳೆ: ಲಂಗರು ಹಾಕಿದ್ದ ದೋಣಿ ಮುಳುಗಡೆ; 3 ಲಕ್ಷ ರೂ. ನಷ್ಟ
Team Udayavani, May 29, 2021, 6:57 PM IST
ಮಂಗಳೂರು: ಶನಿವಾರ ಮುಂಜಾನೆ ಬೀಸಿದ ಗಾಳಿ ಮತ್ತು ಸುರಿದ ಮಳೆಗೆ ತೋಟ ಬೆಂಗ್ರೆಯ ಫೆರಿ ಜೆಟ್ಟಿ ಬಳಿ ಲಂಗರು ಹಾಕಿದ್ದ ಶ್ರೀನಿವಾಸ ತಿಂಗಳಾಯ ಅವರ ಮಾಲಕತ್ವದ ” ಜನನಿ ಶ್ರೀ’ ಎಂಬ ಮೀನುಗಾರಿಕಾ ದೋಣಿ ಪಲ್ಗುಣಿ ನದಿಯಲ್ಲಿ ಮುಳುಗಡೆಯಾಗಿದೆ.
ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.
ಇದು ಮರದಿಂದ ತಯಾರಿಸಿದ ಟ್ರಾಲ್ ಬೋಟ್ ಆಗಿದ್ದು, ಸಂಪೂರ್ಣ ಮುಳುಗಡೆ ಆಗಿದ್ದರಿಂದ 3 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಶ್ರೀಕಾಂತ್ ತಿಂಗಳಾಯ ಅವರು ಪಣಂಬೂರು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಫೋಟೊ ಕ್ಯಾಪ್ಶನ್: ಮುಳುಗಡೆಯಾದ “ಜನನ ಶ್ರೀ’ ಬೋಟ್.
ಇದನ್ನೂ ಓದಿ :ಶಿವಮೊಗ್ಗ : ಮೇ 31 ರಿಂದ ಜೂನ್ 7 ರವರೆಗೆ ಸಂಪೂರ್ಣ ಲಾಕ್ ಡೌನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.