ಮನಸ್ಸಿನ ಮಾತಿನಂತೆಯೇ ದೇಹವೂ ವರ್ತಿಸುತ್ತದೆ!


Team Udayavani, Jun 2, 2021, 3:57 PM IST

positive story

“20ದಿನಗಳಲ್ಲಿ ನವಚೈತನ್ಯಪಡೆಯಿರಿ’ ಎಂಬ ಘೋಷವಾಕ್ಯ ಹೊಂದಿದ್ದ ಶಿಬಿರಅದು.ಊಟ, ವಸತಿಯಹೊಣೆಯನ್ನು ನಮಗೆ ಬಿಡಿ,ಶಿಸ್ತಿನ ಬದುಕು ನಡೆಸಲುಸಿದ್ಧರಾಗಿ- ಎಂದು ಶಿಬಿರದಆಯೋಜಕರು ಮೊದಲೇತಿಳಿಸಿದ್ದರು.

ಅಲ್ಲಿ ದಿನವಿಡೀಏನಾದರೊಂದುಕೆಲಸಮಾಡಬೇಕಿತ್ತು. ಶಿಬಿರದಆಯೋಜಕರು ಹೇಳಿದಂತೆಕೆಲಸಮಾಡುವ ಅಗತ್ಯ ನಮಗೇನಿದೆಅಂದುಕೊಂಡು, ಕೆಲಸಕ್ಕೆ ಹೋಗುತ್ತಿದ್ದಜನ ಆ ಶಿಬಿರದಕಡೆ ತಲೆಯನ್ನೇಹಾಕಲಿಲ್ಲ. ಈಗಾಗಲೇ 60 ವರ್ಷದಾಟಿದ್ದ, ಮನೆಯವರ ಪಾಲಿಗೆ ವೇÓr… ಬಾಡಿ ಅನ್ನಿಸಿಕೊಂಡಿದ್ದವರು ಅನಿವಾರ್ಯವಾಗಿ ಶಿಬಿರಕ್ಕೆಸೇರಿದ್ದರು.

ಹೆಚ್ಚಿನವರಿಗೆ ಬಿಪಿ,ಶುಗರ್‌ ಇತ್ತು. ಮತ್ತೆಕೆಲವರಿಗೆಬೊಜ್ಜಿನ ಸಮಸ್ಯೆ. ಒಂದಷ್ಟು ಮಂದಿಗೆಕಾಲು ನೋವು, ಇನ್ನೊಂದಷ್ಟುಜನರಿಗೆಕುತ್ತಿಗೆ ನೋವು… ಅವರನ್ನೆಲ್ಲಾ ಸೂಕ್ಷ್ಮವಾಗಿಗಮನಿಸಿದ ಆಯೋಜಕರು ಹೇಳಿದರು: “ನೀವೆಲ್ಲರೂ ಈಗನಲವತ್ತು ವರ್ಷದವರು ಅಂದುಕೊಂಡು ಬದುಕಬೇಕು .40ವರ್ಷ ಆಗಿದ್ದಾಗ ಹೇಗೆಡ್ರೆಸ್‌ ಮಾಡಿಕೊಳ್ತಾಇದ್ರೋ, ಹಾಗೆ ಡ್ರೆಸ್‌ಮಾಡಿಕೊಳ್ಳಬೇಕು. ಆ ವಯಸ್ಸಿನಲ್ಲಿಹೇಗೆ ನಡೆಯುತ್ತಿದ್ರೋ ಹಾಗೆಯೇಹೆಜ್ಜೆ ಹಾಕಲು ಪ್ರಯತ್ನಿಸಬೇಕು.

ಆದಿನಗಳಲ್ಲಿ ನಿಮಗೆ ಯಾವ ಬಗೆಯಹಾಡು, ಸಿನಿಮಾ, ಸಂಗೀತ, ಆಟಇಷ್ಟವಿತ್ತೋ ಅದನ್ನೇಕೇಳಬೇಕು/ನೋಡಬೇಕು. ಅದರ ಬಗ್ಗೆಯೇಚರ್ಚೆ ಮಾಡಬೇಕು!’ಶಿಬಿರಕ್ಕೆ ಬಂದಿದ್ದ ಜನಮರುದಿನದಿಂದಲೇ ತಮ್ಮ ನಿಜವಯಸ್ಸನ್ನು ಮರೆತು,20 ವರ್ಷಹಿಂದಿನ ಬದುಕನ್ನು ನೆನೆಯುತ್ತಾಬದುಕಲು ಆರಂಭಿಸಿಬಿಟ್ಟರು. ವೇಗವಾಗಿ ನಡೆಯುವುದು, ಕೆಲವೊಮ್ಮೆ ಕುಣಿಯುವುದು,ಹುಮ್ಮಸ್ಸಿನಿಂದಕೆಲಸ ಮಾಡುವುದುಮೊದಲ ಎರಡು ದಿನಗಳಲ್ಲಿ ಕಷ್ಟವಾಯಿತು, ನಿಜ.

ಆದರೆಮೂರನೇ ದಿನದಿಂದ ಎಲ್ಲರೂಉತ್ಸಾಹದಿಂದ ತಮಗೆವಹಿಸಿದ್ದಕೆಲಸವನ್ನುನಿರ್ವಹಿಸತೊಡಗಿದರು.ಊರುಗೋಲುಗಳು ಮೂಲೆಸೇರಿದ್ದವು. ಉಸಿರಾಟ ಇಂಪ್ರೂವ್‌ ಆಗಿತ್ತು. ಬಿಪಿ ಕಡಿಮೆಯಾಗಿತ್ತು. ಕಾಲು ನೋವು – ಕುತ್ತಿಗೆ ನೋವೂವಾಸಿಯಾಗತೊಡಗಿತ್ತು. ಇಪ್ಪತ್ತನೇದಿನ ಶಿಬಿರ ಮುಗಿಯುವವೇಳೆಗೆಪವಾಡ ಎಂಬಂತೆ, ಅಲ್ಲಿಗೆಬಂದಿದ್ದವರೆಲ್ಲಾ ಹೊಸಚೈತನ್ಯದಿಂದ ಸಂಭ್ರಮಿಸುತ್ತಿದ್ದರು.ಅವರಲ್ಲಿ ಒಬ್ಬರು ಸಂಘಟಕರಎದುರು ನಿಂತು- “ಸ್ವಾಮೀ,ನೀವು ನಮ್ಮ ಬದುಕಿನಲ್ಲಿಪವಾಡ ಮಾಡಿಬಿಟ್ರಿ’ ಅಂದರು.ಆಗ ಸಂಘಟಕರು ಹೇಳಿದರು:

“ನೋ ನೋ… ಯಾವ ಪವಾಡವನ್ನೂನಾನು ಮಾಡಲಿಲ್ಲ. ನಿಮ್ಮೆಲ್ಲರಮನಸ್ಸಿಗೂ ನಾವಿನ್ನೂ ಯುವಕರುಅನ್ನುವ ಒಂದು ಪಾಸಿಟಿವ್‌ಸಂದೇಶವನ್ನು ತಲುಪಿಸಿದೆ ಅಷ್ಟೇ.ಅದನ್ನು ನಿಮ್ಮೊಳಗಿನ ಮನಸ್ಸುನಂಬಿಬಿಟ್ಟಿತು.ಮನಸ್ಸಿನ ಮಾತಿನಂತೆ ದೇಹವೂಕೇಳತೊಡಗಿತು. ಒಂದು ಪಾಸಿಟಿವ್‌ಯೋಚನೆ ಜೊತೆಯಾದರೆ, ಬದುಕುಬದಲಿಸಬಹುದು ಅನ್ನೋದೇಅದಕ್ಕೆ…

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.