ಬ್ಲ್ಯಾಕ್ ಫಂಗಸ್ಗೆ ಮಹಿಳೆ ಸಾವು
Team Udayavani, Jun 4, 2021, 6:29 PM IST
ಮಂಡ್ಯ: ಕಪ್ಪು ಶೀಲಿಂಧ್ರ ಸೋಂಕಿಗೆ ಜಿಲ್ಲೆಯಲ್ಲಿ ಎರಡನೇ ಸಾವು ಸಂಭವಿಸಿದ್ದು, ಮಹಿಳೆಯೊಬ್ಬರು ಗುರುವಾರ ಬಲಿಯಾಗಿದ್ದಾರೆ.
ಕೆ.ಆರ್.ಪೇಟೆ ಮೂಲದಲಕ್ಷ್ಮಮ್ಮ (61) ಮಹಿಳೆ ಗುರುವಾರಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿಗೆಒಳಗಾಗಿದ್ದ ಅವರ ಸ್ಥಿತಿ ಗಂಭೀರವಾಗಿತ್ತು.ಅಲ್ಲದೆ ದೇಹಕ್ಕೆ ಸ್ಟ್ರೋಕ್ ಕೂಡ ಆಗಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬುಧವಾರ ಮಂಡ್ಯದ ರಂಗನಾಥ ಬ್ಲ್ಯಾಕ್ಫಂಗಸ್ಗೆ ಬಲಿಯಾಗಿದ್ದರು.
ಅವರನ್ನುನಗರದ ಮಿಮ್ಸ್ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಇದುವರೆಗೂ 5ಮಂದಿಗೆಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು.ಆದರಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಐದುಮಂದಿಗೂ ಮೊದಲು ಕೊರೊನಾ ಸೋಂಕು ದೃಢಪಟ್ಟು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು .
ಇವರುಬಿಪಿ, ಶುಗರ್ನಿಂದ ಬಳಲುತ್ತಿದ್ದರು. ಈಹಿನ್ನೆಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕುಪತ್ತೆಯಾಗಿದೆ.ಮಂಡ್ಯ ಒಬ್ಬರು ಹಾಗೂಶ್ರೀರಂಗಪಟ್ಟಣದ ಇಬ್ಬರಿಗೆ ಕಪ್ಪು ಶೀಲಿಂಧ್ರಪತ್ತೆಯಾಗಿದ್ದು, ಪ್ರತ್ಯೇಕ ವಾರ್ಡ್ನಲ್ಲಿಚಿಕಿತ್ಸೆ ಮುಂದುವರೆಸಲಾಗಿದ್ದು, ಬ್ಲ್ಯಾಕ್ಫಂಗಸ್ಗೆಔಷಧಬಳಕೆಮಾಡಲಾಗುತ್ತಿದೆಎಂದು ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್ ತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.