ನವ ದಂಪತಿಯಿಂದ ಸಸಿ ನೆಡುವ ಕಾರ್ಯ
Team Udayavani, Jun 6, 2021, 6:28 PM IST
ದೊಡ್ಡಬಳ್ಳಾಪುರ: ಶಾಂತಿನಗರ 5ನೇ ಕ್ರಾಸ್‌ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆಪ್ರಯುಕ್ತ ನವ ದಂಪತಿಯಾದ ಪರಿಸರ ಪ್ರೇಮಿಸಂತೋಷ್ ಮತ್ತು ಐಶ್ವರ್ಯ ತಮ್ಮ ವಿವಾಹದಸವಿ ನೆನಪಿಗಾಗಿ ಸಸಿ ನೆಟ್ಟು ಸಂಭ್ರಮಿಸಿದರು.
ವಿದುರಾಶ್ವತ್ಥದಲ್ಲಿ ಶನಿವಾರ ಬೆಳಗ್ಗೆಮದುವೆಯಾದ ನವದಂಪತಿಗಳು ಮದುವೆಮುಗಿಸಿಕೊಂಡು ನೇರ ಉದ್ಯಾನವನಕ್ಕೆ ಬಂದುಸಸಿ ನೆಟ್ಟರು. ಕೋವಿಡ್-19 ಹಿನ್ನೆಲೆ ವಿವಾಹಕ್ಕೆಹೋಗಲು ಸಾಧ್ಯವಾಗದ ಸ್ನೇಹಿತರು ಸಸಿ ನೆಡುವಕಾರ್ಯಕ್ರಮ ಮಾಡುವ ಮೂಲಕ ನವ ದಂಪತಿಗಳಿಗೆಶುಭ ಹಾರೈಸಿದರು.
ಪರಿಸರ ಪ್ರೇಮಿಗಳಾದ ಚಿದಾನಂದ್,ದಿವಾಕರ್, ಉಪನ್ಯಾಸಕ ದಾದಪೀರ್, ಕೆ.ಪಿ.ಮಂಜುನಾಥ್, ಹೆಚ್.ಎಂ.ಶ್ರೀನಿವಾಸ್, ರವಿಕಿರಣ್, ಗೋವಿಂದರಾಜ್ ಹಾಗೂ ನಗರಸಭೆಯಭಗವಂತಪ್ಪ ಹಾಜರಿದ್ದರು.ದೇವರ ವನ ನಿರ್ಮಾಣ: ತಾಲೂಕಿನ ನೇರಳೆಘಟ್ಟಗ್ರಾಮದಲ್ಲಿ ಯಶೋಧ ಪ್ರತಿಷ್ಟಾನದಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ದೇವರ ವನನಿರ್ಮಾಣಕ್ಕಾಗಿ ವಿವಿಧ ಜಾತಿಯ ಸಸಿಗಳನ್ನುನೆಡಲಾಯಿತು. ಪ್ರಾಧ್ಯಾಪಕ ಸಿ.ರಾಮಚಂದ್ರಯ್ಯ,ಸಿ.ಮುನಿರಾಜು, ಸುಧಾಮಣಿ, ಗಂಗಾಪ್ರಸಾದ್,ಹನುಮಂತು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.