ಕಾಲುದಾರಿಯ ಯಾತ್ರಿಕರು

UV Podcast, Jun 16, 2021, 2:40 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

ಚೀನಿ ಚಕ್ರವರ್ತಿಯೊಬ್ಬ ಆಸ್ಥಾನ ಚಿತ್ರಕಲಾವಿದನ ಆಯ್ಕೆಗಾಗಿ ಚಿತ್ರಕಾರರ ಸ್ಪರ್ಧೆ ಏರ್ಪಡಿಸಿದ್ದ. ಬಂದ ಸ್ಪರ್ಧಿಗಳು ಒಂದೆರಡು ತಾಸು, ದಿನಗಳಲ್ಲಿ ಚಿತ್ರ ಮುಗಿಸಿದರು. ಆದರೆ, ಒಬ್ಬ ವೃದ್ಧ ಕಲಾವಿದನ ಚಿತ್ರ ಮಾತ್ರ ಮೂರು ವರ್ಷ ಕಳೆದರೂ ಮುಗಿಯಲಿಲ್ಲ. ವೃದ್ಧನ ಚಿತ್ರದಲ್ಲೇನಿದೆ? ರಾಜನಿಗೆ ಕುತೂಹಲ. ಆ ಚಿತ್ರದಲ್ಲೊಂದು ಕಾಲುದಾರಿ. ಅದರೊಳಗೆ ಸಾಗಿದ ರಾಜ ಮತ್ತೆಂದೂ ಹಿಂದೆ ಬರಲಿಲ್ಲ. ಒಂದು ಅಪೂರ್ವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.

UV Podcast

jkj

S1EP – 491:ಮೂವರು ವಿರಕ್ತರ ಕಥೆ

duryodana-

S3 : EP -90:ರಾಜ ಧರ್ಮ ಬೋಧಿಸಿದ ಭೀಷ್ಮ

ghgh

S1EP – 490: ಕಷ್ಟ ಪಟ್ಟರೆ ಯಶಸ್ಸು ಸಾಧ್ಯ

uttarayana

S1 EP 108 ಅಯನಗಳ ವೈಶಿಷ್ಟ್ಯತೆ | Uttarayan and Dakshinayan

jj

S3 : EP -89:ಯುಧಿಷ್ಠಿರನಿಗೆ ಸಮಾಧಾನ ಮಾಡಿದ ಕೃಷ್ಣ

aiii-camel-

S1EP – 489:ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ?

cover1-1686394243

S1 EP 107 ಸಪ್ತ ಮಾತೃಕೆಯರು

ಹೊಸ ಸೇರ್ಪಡೆ

Gadag: ಟೈಟ್ ಸೆಕ್ಯೂರಿಟಿ ನಡುವೆಯೂ ಸರಣಿ‌‌ ಕಳ್ಳತನ… ಆತಂಕ ಸೃಷ್ಟಿಸಿದ ಮುಸುಕುಧಾರಿಗಳು!

Gadag: ಟೈಟ್ ಸೆಕ್ಯೂರಿಟಿ ನಡುವೆಯೂ ಸರಣಿ‌‌ ಕಳ್ಳತನ… ಆತಂಕ ಸೃಷ್ಟಿಸಿದ ಮುಸುಕುಧಾರಿಗಳು!

Sandalwood: ವಿಷ್ಣು ಪ್ರಿಯ ಟ್ರೇಲರ್‌ಗೆ ಮೆಚ್ಚುಗೆ

Sandalwood: ವಿಷ್ಣು ಪ್ರಿಯ ಟ್ರೇಲರ್‌ಗೆ ಮೆಚ್ಚುಗೆ

Vijayapura: ವಕ್ಫ್ ಕಮಿಟಿ ನವೀಕರಣಕ್ಕೆ ಲಂಚ… ಆಡಿಟರ್ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

Vijayapura: ವಕ್ಫ್ ಕಮಿಟಿ ನವೀಕರಣಕ್ಕೆ ಲಂಚ… ಆಡಿಟರ್ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದ ಕತಾರ್ ರಾಜ… ಖುದ್ದು ಬರಮಾಡಿಕೊಂಡ ಪ್ರಧಾನಿ ಮೋದಿ

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದ ಕತಾರ್ ರಾಜ… ಖುದ್ದು ಬರಮಾಡಿಕೊಂಡ ಪ್ರಧಾನಿ ಮೋದಿ

Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್‌: ಬೀಳುತ್ತೆ 5000 ರೂ. ದಂಡ!

Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್‌: ಬೀಳುತ್ತೆ 5000 ರೂ. ದಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.