ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಶೇ. 11 ರಷ್ಟು ಆರ್ಥಿಕ ಸಂಪತ್ತು ಹೆಚ್ಚಳ ..!
Team Udayavani, Jun 16, 2021, 6:38 PM IST
ನವ ದೆಹಲಿ : ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಕಳೆದ ಬಾರಿಗಿಂತ ಈ ಬಾರಿ ಆರ್ಥಿಕ ಸಂಪತ್ತು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಕೋವಿಡ್ ಮಹಾಮಾರಿಯ ನಡುವೆಯೂ ಆರ್ಥಿಕ ಸಂಪತ್ತು ಶೇ.11 ರಷ್ಟು ಜಿಗಿತ ಕಂಡಿದೆ
2020ರಲ್ಲಿ 3.4 ಟ್ರಿಲಿಯನ್ ಡಾಲರ್ ನಷ್ಟ್ಉ ಇದ್ದ ಆರ್ಥಿಕ ಸಂಪತ್ತು 2021ರಲ್ಲಿ ಶೇಕಡಾ 11 ರಷ್ಟು ಏರಿಕೆಯಾಗಿದೆ ಎಂದು ಗ್ಲೋಬಲ್ ಕನ್ಸಲ್ಟೆನ್ಸಿ ಸಂಸ್ಥೆ ಮಾಹಿತಿ ನೀಡಿದೆ.
ಆರ್ಥಿಕ ಸಂಪತ್ತಿನಲ್ಲಿ ಕೋವಿಡ್ ಸಂಕಷ್ಟದಲ್ಲಿಯೂ ಶೇಕಡಾ 11 ರಷ್ಟು ಏರಿಕೆ ಕಂಡಿರುವುದು 2020ಕ್ಕೆ 5 ವರ್ಷಗಳ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರಕ್ಕೆ ಸಮಾವಾಗಿದೆ ಎಂದು ಬಿಸಿಜಿಯಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ.
ಇದನ್ನೂ ಓದಿ : ‘ಮೈಕ್ರೋ ಸಾಫ್ಟ್ ಔಟ್ ಲುಕ್’ ಅಂದ್ರೆ ಏನು ಗೊತ್ತಾ..? ಸಂಪೂರ್ಣ ಮಾಹಿತಿ ಇಲ್ಲಿದೆ.
ಚಿನ್ನಾಭರಣಗಳಂತಹ ವೈಯಕ್ತಿಕ ಸಂಪತ್ತು ಹಾಗೂ ವೈಯಕ್ತಿಕ ಸಂಪತ್ತನ್ನು ಹೊರತಾಗಿ ಇರುವ ಒಟ್ಟಾರೆ ಇರುವ ಅಸೆಟ್ಸ್ ಅಥವಾ ಸಂಪತ್ತನ್ನು ಆರ್ಥಿಕ ಸಂಪತ್ತು ಎಂದು ಹೇಳಲಾಗುತ್ತದೆ. 2021 ರಲ್ಲಿ ಆ ಸಂಪತ್ತು ಶೇಕಡಾ. 11 ರಷ್ಟುಯ ಜಿಗಿತ ಕಂಡಿದೆ.
ಈ ಆರ್ಥಿಕ ಸಂಪತ್ತಿನ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸ್ಟಾಕ್ ಗಳಲ್ಲಿಯೂ ಕೂಡ ಏರಿಕೆಯಾಗಿದೆ. ಈ ಕೋವಿಡ್ ಮಹಾಪಿಡುಗಿನಿಂದ ಹಾಗೂ ಆರ್ಥಿಕ ಆದಾಯಗಳ ಅಸಮಾನತೆಯ ಕಾರಣದಿಂದಾಗಿ ಆತಂಕಕಾರಿ ವಿಭಜನೆಯ ಬೆಳವಣಿಗೆ ಇದು ಎಂದು ವರದಿ ತಿಳಿಸಿದೆ.
2025 ರ ವೇಳೆಗೆ ಈ ಬೆಳವಣಿಗೆ ದರ 5.5 ಟ್ರಿಲಿಯನ್ ಗೆ ತಲುಪುವ ವೇಳೆಗೆ ಶೇ.10 ರಷ್ಟು ಕುಸಿತ ಕಾಣಲಿದೆ. ಇನ್ನೂ ಐದು ವರ್ಷಗಳ ಕಾಲ ತ್ವರಿತ ಗತಿಯಲ್ಲಿ ಆರ್ಥಿಕ ಸಂಪತ್ತು ಬೆಳವಣಿಗೆಯಾಗಲಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ : ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ ಶೇ. 43ರಷ್ಟು ಭಾರತೀಯರು..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.