ಚಾ.ನಗರ: ಸತತ 2ನೇ ದಿನವೂ ಡಬಲ್ ಡಿಜಿಟ್ ಸೋಂಕು
Team Udayavani, Jun 17, 2021, 7:03 PM IST
ಚಾಮರಾಜನಗರ: ಕೋವಿಡ್ 2ನೇಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ700 ರವರೆಗೂ ಹೋಗಿದ್ದ ಪ್ರತಿದಿನದಪ್ರಕರಣಗಳ ಸಂಖ್ಯೆ ಎರಡು ಅಂಕಿಗಿಳಿದಿದ್ದು, ಬುಧವಾರ 73 ಪ್ರಕರಣಗಳು ವರದಿಯಾಗಿವೆ.
ಚಾಮರಾಜನಗರ ಪಟ್ಟಣದಲ್ಲಿ 5 ಪ್ರಕರಣಗಳು, ಗ್ರಾಮಾಂತರ ದಲ್ಲಿ25, ಗುಂಡ್ಲುಪೇಟೆ ಪಟ್ಟಣದಲ್ಲಿ 2 ಹಾಗೂ ಗ್ರಾಮಾಂತರದಲ್ಲಿ 16, ಕೊಳ್ಳೇಗಾಲಪಟ್ಟಣದಲ್ಲಿ 3 ಹಾಗೂ ಗ್ರಾಮಾಂತರದಲ್ಲಿ 13, ಹನೂರು ಪಟ್ಟಣದಲ್ಲಿ ಶೂನ್ಯಹಾಗೂ ಗ್ರಾಮಾಂತರದಲ್ಲಿ 8ಪ್ರಕರಣಗಳು ಮತ್ತು ಯಳಂದೂರುಪಟ್ಟಣ ಹಾಗೂ ಗ್ರಾಮಾಂತರದಲ್ಲಿ ಶೂನ್ಯಪ್ರಕರಣಗಳು ವರದಿಯಾಗಿವೆ.
2ನೇ ಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಪ್ರತಿದಿನದ ಪ್ರಕರಣಗಳುನಾಗಾಲೋಟದಿಂದ ಏರುತ್ತ 700ರವರೆಗೂ ತಲುಪಿದ್ದವು. ಕಳೆದ ಒಂದುವಾರದಿಂದ 200, 150ರ ಆಸುಪಾಸಿನಲ್ಲಿದ್ದ ಪ್ರಕರಣಗಳು, ಮಂಗಳವಾರ93ಕ್ಕೆ ಪ್ರಕರಣ ವರದಿಯಾಗಿದ್ದರೆ, ಬುಧವಾರ 73 ಪ್ರಕರಣಗಳು ದೃಢಪಟ್ಟಿವೆ.2,008 ಮಾದರಿಗಳನ್ನು ಪರೀಕ್ಷೆ ಮಾಡಿರುವುದು ವಿಶೇಷ.ಜಿಲ್ಲೆಯಲ್ಲಿ ಬುಧವಾರ1 ಸಾವಿನ ಪ್ರಕರಣ ವರದಿಯಾಗಿದೆ.
214 ಮಂದಿಗುಣಮುಖರಾಗಿದ್ದಾರೆ.ಇದರೊಂದಿಗೆ ಜಿಲ್ಲೆಯಲ್ಲಿಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಗಣನೀಯ ಇಳಿಕೆ ಕಂಡು ಬಂದಿದೆ.ಜಿಲ್ಲೆಯಲ್ಲಿ ಪ್ರಸ್ತುತ 1,091 ಮಂದಿಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 464 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಒಟ್ಟು 29,903ಮಂದಿಗೆ ಸೋಂಕು ದೃಢಪಟ್ಟಿದ್ದು,ಇವರಲ್ಲಿ 28,228 ಮಂದಿಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.