ಟೋಕಿಯೊ ಒಲಿಂಪಿಕ್ಸ್ : ಭಾರತೀಯರಿಗೆ ದಿನವೂ ಕೋವಿಡ್ ಟೆಸ್ಟ್
Team Udayavani, Jun 19, 2021, 10:25 PM IST
ಹೊಸದಿಲ್ಲಿ : ಒಲಿಂಪಿಕ್ಸ್‌ಗಾಗಿ ಟೋಕಿಯೊಗೆ ಆಗಮಿಸಲಿರುವ ಭಾರತದ ಕ್ರೀಡಾಪಟುಗಳಿಗೆ ಜಪಾನ್ ಸರಕಾರ ಕಠಿನ ನಿಯಮವೊಂದನ್ನು ಹೇರಿದೆ.
ಕೊರೊನಾ ದ್ವಿತೀಯ ಅಲೆಯ ನಾಡಿನಿಂದ ಬರುವ ಕಾರಣ, ಇಲ್ಲಿಂದ ಹೊರಡಲು ಒಂದು ವಾರಕ್ಕೂ ಮುನ್ನ ದಿನವೂ ಕೋವಿಡ್ ಟೆಸ್ಟ್ ನಡೆಸಲು ಆದೇಶಿಸಿದೆ.
ಹಾಗೆಯೇ ಟೋಕಿಯೊಗೆ ಬಂದ ಬಳಿಕ 3 ದಿನಗಳ ಕಾಲ ಬೇರೆ ಯಾವ ದೇಶದವರೊಂದಿಗೂ ಬೆರೆಯಬಾರದು ಎಂದಿದೆ. ಇದು ಕೊರೊನಾ ಬಾಧಿತ 11 ದೇಶದವರಿಗೂ ಅನ್ವಯಿಸುತ್ತದೆ.
ಭಾರತ ಗ್ರೂಪ್ ಒಂದರಲ್ಲಿದೆ. ಇದರಲ್ಲಿರುವ ಇತರ ದೇಶಗಳೆಂದರೆ ಅಫ್ಘಾನಿಸ್ಥಾನ, ಮಾಲ್ಡೀವ್ಸ್, ನೇಪಾಲ, ಪಾಕಿಸ್ಥಾನ ಮತ್ತು ಶ್ರೀಲಂಕಾ. ಇಲ್ಲಿನ ಕ್ರೀಡಾಪಟುಗಳು ಜಪಾನಿಗೆ ಆಗಮಿಸಿದ 5 ದಿನಗಳ ಬಳಿಕವಷ್ಟೇ ಕ್ರೀಡಾ ಗ್ರಾಮವನ್ನು ಪ್ರವೇಶಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.