ಭಾಷಾ ಬೋಧನೆಗೆ ಅವಕಾಶ ನೀಡಲು ಆಗ್ರಹ
Team Udayavani, Jun 20, 2021, 10:41 PM IST
ತುಮಕೂರು: ನೂತನ ರಾಷ್ಟ್ರೀಯ ಶಿಕ್ಷಣನೀತಿಯನುಸಾರ ಪದವಿ ಕೋರ್ಸ್‌ಗಳನ್ನುನಾಲ್ಕು ವರ್ಷದ ಅವಧಿಗೆ ವಿಸ್ತರಿಸಿರುವ ಹಿನ್ನೆಲೆ,ಭಾಷಾ ಬೋಧನೆಯನ್ನು ನಾಲ್ಕುವರ್ಷಗಳವರೆಗೆ ಬೋಧಿಸಲು ಅವಕಾಶಕಲ್ಪಿಸಬೇಕೆಂದು ಒತ್ತಾಯಿಸಿ, ತುಮಕೂರು ವಿವಿಕನ್ನಡ ಅಧ್ಯಾಪಕರ ಒಕ್ಕೂಟ ವಿವಿ ಕುಲಪತಿಸಿದ್ದೇಗೌಡರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆಮನವಿ ಪತ್ರ ಸಲ್ಲಿಸಿದರು.
ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯೂಸೇರಿದಂತೆ ಇತರೆ ಎಲ್ಲಾ ಭಾಷಾ ಬೋಧನೆಯನ್ನುಮೊದಲನೇ ವರ್ಷದ ಪದವಿಗೆ ಮಾತ್ರ ಅಳವಡಿಸಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಧ್ಯಯನಮಂಡಳಿ ಅಧ್ಯಕ್ಷ ಬಿ.ನಿತ್ಯಾನಂದ ಶೆಟ್ಟಿ, ಕೆಜಿಸಿಟಿಎತುಮಕೂರು ವಲಯ ಅಧ್ಯಕ್ಷಡಾ.ಒ.ನಾಗರಾಜು,ಒಕ್ಕೂಟದ ಅಧ್ಯಕ Ò ಡಾ.ಡಿ.ಶಿವನಂಜಯ್ಯ,ಕಾರ್ಯದರ್ಶಿ ಡಾ.ಎಂ.ಶಂಕರಲಿಂಗಯ್ಯ ಮತ್ತುಖಜಾಂಚಿ ಡಾ. ಶಿವಲಿಂಗಮೂರ್ತಿ ಹೇಳಿದ್ದಾರೆ.
ಇದುವರೆಗಿನ ಮೂರು ವರ್ಷಗಳ ಪದವಿತರಗತಿಗಳಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡಮತ್ತು ಇತರೆ ಭಾಷಾ ತರಗತಿಗಳಲ್ಲಿ ವಾರಕ್ಕೆ ನಾಲ್ಕುಗಂಟೆಗಳ ಅವಧಿಯಲ್ಲಿ ಭಾಷೆಯನ್ನುಬೋಧಿಸಲಾಗುತ್ತಿತ್ತು. ಇದರಿಂದದೇಶಾಭಿಮಾನ,ಕನ್ನಡಾಭಿಮಾನ, ಜೀವನಮೌಲ್ಯ, ಕ®ಡ °ಪರಂಪರೆ, ಸಾಹಿತ್ಯಾಧ್ಯಯನ, ಮಾನವೀಯಸಂಬಂಧ, ಸಾಮಾಜಿಕ ಕಾಳಜಿ ಮುಂತಾದಮಹತ್ವದಮೌಲ್ಯಾತ್ಮಕವಿಷಯಗಳನ್ನುಪರಿಣಾಮಕಾರಿಯಾಗಿಯುವಜನತೆಯಲ್ಲಿಬಿತ್ತುವಕೆಲÓವಾ ಗುತ್ತಿತ್ತು. ಜೊತೆಗೆ ಅನ್ಯ ಶಿಸ್ತುಗಳ ಅಧ್ಯಯನಕ್ಕೂಅವಕಾಶವಿತ್ತು. ಈಗ ಭಾಷಾ ವಿಷಯದ ಬೋಧನೆಯ ಅವಧಿಯನ್ನು ಕಡಿತಗೊಳಿಸಿ ರುವು ವೈಜ್ಞಾನಿಕವಾಗಿ ಸಮ¥ìನಿಯ ವಾದುದಲ್ಲಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.