ಭಾರತ ಆಹಾರ ಪದ್ದತಿಗೆ ರೋಗ ನಿವಾರಕ ಗುಣ
Team Udayavani, Jun 21, 2021, 5:34 PM IST
ಬೆಂಗಳೂರು: ಭಾರತದ ಆಹಾರ ಪದ್ಧತಿಯಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶ ನೀಡುವ ಶಕ್ತಿ ಹಾಗೂ ರೋಗ ನಿರೋಧಕ ಔಷಧಿಗಳ ಗುಣವಿದ್ದು ಜನತೆ ಹೆಚ್ಚು ಹೆಚ್ಚು ಬಳಸುವಂತದಾರೆ ಎಷ್ಟೇ ರೋಗಗಳು ಬಂದರು ತಡೆಯುವ ಶಕ್ತಿ ನಮ್ಮ ದೇಶದ ಆಹಾರ ಪದ್ದತಿಗಿದೆ ಎಂದು ಗಾಂಧಿ ಸೇವಾಟ್ರಸ್ಟ್ ಅಧ್ಯಕ್ಷ ಅವಧೂತ ವಿನಯ್ ಗುರೂಜಿ ಹೇಳಿದರು.
ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾಂಗಣದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಹಾಗೂ ರಕ್ಷಾ ಫೌಂಡೇಶನ್ ವತಿಯಿಂದಕೊರೊನಾಲಾಕ್ಡೌನ್ನಿಂದಾಗಿಆರ್ಥಿಕವಾಗಿ ಹಿಂದುಳಿದವರಿಗೆ, ಮಂಗಳಮುಖೀಯರಿಗೆ, ಅರ್ಚಕರಿಗೆದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.