ಟಿಡಿಎಸ್‌ ಸಲ್ಲಿಸದವರಿಗೆ “ಡಬಲ್‌ ತೆರಿಗೆ’ ಬರೆ


Team Udayavani, Jun 23, 2021, 7:07 AM IST

ಟಿಡಿಎಸ್‌ ಸಲ್ಲಿಸದವರಿಗೆ “ಡಬಲ್‌ ತೆರಿಗೆ’ ಬರೆ

ಹೊಸದಿಲ್ಲಿ: ಎರಡು ವರ್ಷಗಳ ಕಾಲ ಸತತವಾಗಿ ಟಿಡಿಎಸ್‌ ಪಾವತಿಸಿದೇ ಇದ್ದವರಿಗೆ ದುಪ್ಪಟ್ಟು ಟಿಡಿಎಸ್‌ ದಂಡ ವಿಧಿಸುವ ಹೊಸ ನಿಯಮ­ವೊಂದು ಜು. 1ರಿಂದ ಜಾರಿಗೆ ಬರಲಿದೆ. ಬ್ಯಾಂಕ್‌ಗಳಲ್ಲಿ ರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯ ದರದ ಮೇಲೆ ವಿಧಿಸಲಾಗುವ ಟಿಡಿಎಸ್‌ ಬಗ್ಗೆಯೂ ರಿಟರ್ನ್ಸ್ ಸಲ್ಲಿಸದೇ ಇರುವವರ ಬಗ್ಗೆ ಸರಕಾರಕ್ಕೆ ಬ್ಯಾಂಕುಗಳೇ ಮಾಹಿತಿ ನೀಡುವ ಮತ್ತೂಂದು ನಿಯಮ ಕೂಡ ಜು. 1ರಿಂದ ಜಾರಿಗೆ ಬರಲಿದೆ. ಈ ಎರಡೂ ನಿಯಮಗಳನ್ನು 2021ರ ಬಜೆಟ್‌ ಮಂಡನೆ ವೇಳೆ, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ವಿವರಿಸಿದ್ದರು.

ವೇತನ ಆಧಾರಿತ ಟಿಡಿಎಸ್‌:
ಒಬ್ಬ ವೇತನದಾರ ನೌಕರ 2018-19ನೇ ಹಣಕಾಸು ವರ್ಷದ ಟಿಡಿಎಸ್‌ ಕಟ್ಟಿರುವುದಿಲ್ಲ. ಹಾಗೆಯೇ, 2019-20ರಲ್ಲೂ ಆತ ಟಿಡಿಎಸ್‌ ಪಾವತಿಯಿಂದ ದೂರ ಉಳಿಯುತ್ತಾನೆ. ಇದರ ಜತೆಗೆ, 2018-19 ಹಾಗೂ 2019-20ರ ವರ್ಷದಲ್ಲಿ ಪ್ರತೀ ವರ್ಷ ಆತನ ಟಿಡಿಎಸ್‌ 50,000 ರೂ.ಗಳಿಗೂ ಮೀರಿ ರುತ್ತದೆ ಎಂದಿಟ್ಟುಕೊಳ್ಳೋಣ. ಅಂಥವರ ಮೇಲೆ ದಂಡ ಪ್ರಯೋಗ ವಾಗುತ್ತದೆ. ಅವರು, ದುಪ್ಪಟ್ಟು ಟಿಡಿಎಸ್‌ ಕಟ್ಟಬೇಕಿರುತ್ತದೆ.

ಠೇವಣಿ ಆಧಾರಿತ ಆದಾಯ
ಒಬ್ಬ ವ್ಯಕ್ತಿ ನಿರ್ದಿಷ್ಟ ಬ್ಯಾಂಕ್‌ನ ಖಾತೆಗೆ ಕಂಪೆನಿಯೊಂದರ ಲಾಭಾಂಶ ಆಧಾರಿತ ಬಡ್ಡಿ, ನಿಶ್ಚಿತ ಠೇವಣಿ, ರೆಕರಿಂಗ್‌ ಡೆಪಾಸಿಟ್‌ ಮೇಲೆ ಬಡ್ಡಿ ಮೇಲೆ ಟಿಡಿಎಸ್‌ ಕಡಿತವಾಗಿದ್ದರೂ, ಅದರ ತೆರಿಗೆಯನ್ನು ಸಲ್ಲಿಸದೇ ಇದ್ದರೂ ದುಪ್ಪಟ್ಟು ಟಿಡಿಎಸ್‌ ಕಟ್ಟಬೇಕಿರುತ್ತದೆ. ಅಲ್ಲದೆ, ಈ ಮಾದರಿಯ ರಿಟರ್ನ್ಸ್ ಸಲ್ಲಿಸದೇ ಇರುವುದರ ಬಗ್ಗೆ ಆಯಾ ಬ್ಯಾಂಕ್‌ಗಳೇ ಸರಕಾರಕ್ಕೆ ಮಾಹಿತಿ ನೀಡುವುದು ಇನ್ನು ಕಡ್ಡಾಯವಾಗಲಿದೆ.

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.