ಸಿಹಿ ಕುಂಬಳ ನಗರದಲ್ಲೂ ಬೆಳೆಯಬಹುದು

4- 5 ಮಿ.ಮೀ. ಒಳಗೆ ಮಾತ್ರ ಬೀಜಗಳನ್ನು ಹಾಕಬೇಕು. ತುಂಬಾ ಆಳದಲ್ಲಿದ್ದರೆ ಬೇಗ ಮೊಳಕೆ ಒಡೆಯುವುದಿಲ್ಲ.

Team Udayavani, Jun 25, 2021, 8:36 AM IST

ಸಿಹಿ ಕುಂಬಳ ನಗರದಲ್ಲೂ ಬೆಳೆಯಬಹುದು

ಭಾರತದಲ್ಲಿ ಅಚರಿಸುವಷ್ಟು ಹಬ್ಬ ಹರಿದಿನಗಳು ಇತರ ಯಾವುದೇ ದೇಶದಲ್ಲಿಯೂ ಇಲ್ಲ. ವರ್ಷದ ಒಂದೆರಡು ತಿಂಗಳು ಬಿಟ್ಟರೆ ಉಳಿದ ಹತ್ತು ತಿಂಗಳು ಏನಾದರೊಂದು ಹಬ್ಬಗಳು ಇರುತ್ತವೆ. ಈ ಹಬ್ಬದ ಅವಧಿಯಲ್ಲಿ ನೆನಪಾಗುವುದು ಸಿಹಿ ಕುಂಬಳ. ಇದು ಮಳೆಗಾಲದ ಖಾದ್ಯವೂ ಹೌದು. ಬಡವರ ಪಾಲೀನ ಸಂಜೀವಿನಿಯೂ ಹೌದು.

ಇದನ್ನೂ ಓದಿ:ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಸಿಹಿ ಕುಂಬಳಕಾಯಿ ಕ್ಯಕರ್ಬಿಟಾ ಮತ್ತು ಕ್ಯಕರ್ಬಿಟೀಸ್‌ ಜಾತಿಯ ಒಂದು ಗಡುಸಾದ ತರಕಾರಿ ಪ್ರಭೇದವಾಗಿದೆ. ಇವುಗಳು ವಿಶಿಷ್ಟವಾಗಿ ಕೇಸರಿ ಅಥವಾ ಹಳದಿ ಬಣ್ಣದಲ್ಲಿರುತ್ತವೆ ಮತ್ತು ಕಾಂಡದಿಂದ ಕೊನೆಯವರೆಗೂ ಹಲವಾರು ಸುಕ್ಕುಗಳನ್ನು ಹೊಂದಿರುತ್ತವೆ. ಕುಂಬಳಕಾಯಿಯು ಹೊರಭಾಗದಲ್ಲಿ ದಪ್ಪವಾದ ತೊಗಡೆಯನ್ನು ಹೊಂದಿದ್ದು, ಒಳಭಾಗದಲ್ಲಿ ಬೀಜ ಮತ್ತು ತಿರುಳನ್ನು ಹೊಂದಿದೆ. ಕುಂಬಳಕಾಯಿಯನ್ನು ಉತ್ತರ ಭಾರತದಲ್ಲಿ ಚಳಿಗಾಲದ ಹಣ್ಣು ಎಂದೇ ಖ್ಯಾತಿ ಪಡೆದಿದ್ದು, ಇದರ ಸಿಹಿ ಪಾನೀಯಕ್ಕೆ ಬಹಳ ಬೇಡಿಕೆ ಇದೆ.

ಲಾಭದಾಯಕ ಬೆಳೆ ಸಿಹಿ ಕುಂಬಳಕಾಯಿ ಲಾಭದಾಯಕ ಬೆಳೆಯೂ ಹೌದು. ಅನೇಕ ಜೀವಸತ್ವ, ಖನಿಜಾಂಶಗಳೊಂದಿಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ವಾಣಿಜ್ಯ ಬೆಳೆಯಾಗಿಯು ಇದನ್ನು ಬೆಳೆಯಲಾಗುತ್ತದೆ. ಸುಲಭ ಬೆಳೆ ಸಿಹಿ ಕುಂಬಳಕಾಯಿ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಕೈ ತೋಟದಲ್ಲಿ ಬೆಳೆಯಬಹುದಾದ ತರಕಾರಿ. ವಾತಾವರಣಕ್ಕೆ ಹೊಂದಿಕೊಂಡು ಕುಂಬಳಕಾಯಿ ಕೃಷಿ ಮಾಡಬಹುದು. ಮಣ್ಣಿನಲ್ಲಿ
4- 5 ಮಿ.ಮೀ. ಒಳಗೆ ಮಾತ್ರ ಬೀಜಗಳನ್ನು ಹಾಕಬೇಕು. ತುಂಬಾ ಆಳದಲ್ಲಿದ್ದರೆ ಬೇಗ ಮೊಳಕೆ ಒಡೆಯುವುದಿಲ್ಲ.

ಬೀಜ ಹಾಕಿದ ಬಳಿಕ ನೀರು ಹೆಚ್ಚು ಹಾಕಬಾರದು. ಚಿಗುರೊಡೆದ ಅನಂತರ ಕೆಲವು ದಿನಗಳ ಕಾಲ ಸ್ವಲ್ಪ ನೀರು ಸಿಂಪಡಿಸಬೇಕು. ಸಾವಯವ ಗೊಬ್ಬರ ಹಾಕಿ ಪೋಷಣೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ಸರಿಯಾಗಿ ನಿರ್ವಹಣೆ ಮಾಡಿದರೆ 3- 4 ತಿಂಗಳಲ್ಲಿ ಫ‌ಸಲು  ತೆಗೆಯಬಹುದು. ಸಾಮಾನ್ಯವಾಗಿ ಇದು ಆರು ತಿಂಗಳ ಬೆಳೆ. ಬೆಚ್ಚಗೆ, ನೀರು ತಾಗದಂತೆ ಸುದೀರ್ಘ‌ ಅವಧಿಯವರೆಗೆ ಇದನ್ನು ಶೇಖರಿಸಿ
ಇಡಬಹುದು.

ಟಾಪ್ ನ್ಯೂಸ್

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.