ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳು : ಮಾಹಿತಿ ಇಲ್ಲಿದೆ
Team Udayavani, Jun 25, 2021, 9:38 PM IST
ಪ್ರಾತಿನಿಧಿಕ ಚಿತ್ರ
ಜುಲೈ 2021ರಲ್ಲಿ ದೇಶದಲ್ಲಿ ಒಟ್ಟು 15 ಸರ್ಕಾರಿ ರಜೆಗಳು ಇರಲಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಅಧಿಕೃತ ರಜಾದಿನಗಳ ಕ್ಯಾಲೆಂಡರ್ ಪಟ್ಟಿ ನೀಡಿದೆ.
ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ, 9 ರಜಾದಿನಗಳು ವಿವಿಧ ರಾಜ್ಯದಲ್ಲಿ ರಾಜ್ಯ ಹಬ್ಬಗಳ ಕಾರಣದಿಂದ ಇರಲಿದೆ. ಜುಲೈ 2021ರಲ್ಲಿ ಆರ್ಬಿಐ ಗೈಡ್ ಲೈನ್ಸ್ ಅನುಸಾರ ರಜೆ ಇರಲಿದೆ.
ಇದನ್ನೂ ಓದಿ : ಬೌದ್ಧಿಕ ಹಕ್ಕು ಕಾಯ್ದೆಗಳ ಉಲ್ಲಂಘನೆ ಆರೋಪ : ಪ್ರಸಾದ್ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ
ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು ಈ ಕೆಳಗಿನಂತಿವೆ :
ಜುಲೈ 4, 2021- ಭಾನುವಾರ
ಜುಲೈ 10, 2021- 2ನೇ ಶನಿವಾರ
ಜುಲೈ 11, 2021- ಭಾನುವಾರ
ಜುಲೈ 12, 2021- ರಥಯಾತ್ರ
ಜುಲೈ 13, 2021- ಹುತಾತ್ಮ ದಿನ/ ಭಾನು ಜಯಂತಿ (ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ)
ಜುಲೈ 14, 2021- ದ್ರುಕ್ಪ ತ್ಶೇಚಿ (ಗ್ಯಾಂಗ್ಟಕ್)
ಜುಲೈ 16, 2021- ಹರೇಲಾ ಪೂಜಾ (ಡೆಹ್ರಾಡೂನ್)
ಜುಲೈ 17, 2021- ಖಾರ್ಚಿ ಪೂಜಾ
ಜುಲೈ 18, 2021- ಭಾನುವಾರ
ಜುಲೈ 19, 2021- ಗುರು ರಿಂಪೋಚೆ ತುಂಗ್ಕರ್ ತ್ಶೇಚು, ಸಿಕ್ಕಿಂ
ಜುಲೈ 20, 2021- ಬಕ್ರೀದ್
ಜುಲೈ 21, 2021- ಬಕ್ರೀದ್ ಈದ್ (ಈದ್ ಉಲ್ ಜುಹಾ) (ಈದ್ ಉಲ್ ಅಧಾ)
ಜುಲೈ 24, 2021- ನಾಲ್ಕನೇ ಶನಿವಾರ
ಜುಲೈ 25, 2021- ಭಾನುವಾರ
ಜುಲೈ 31, 2021- ಕೆರ್ ಪೂಜಾ (ಅಗರ್ತಲಾ)
ಇದನ್ನೂ ಓದಿ : ಬೌದ್ಧಿಕ ಹಕ್ಕು ಕಾಯ್ದೆಗಳ ಉಲ್ಲಂಘನೆ ಆರೋಪ : ಪ್ರಸಾದ್ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.