ಆಧುನಿಕ ಬೆಂಗಳೂರಿಗೆ ವಿಶ್ವದಲ್ಲಿ ಪ್ರಾಮುಖ್ಯತೆ
Team Udayavani, Jun 28, 2021, 7:39 PM IST
ಕನಕಪುರ: ಕೆಂಪೇಗೌಡ ನಿರ್ಮಾಣಮಾಡಿರುವ ಬೆಂಗಳೂರು ದೇಶದ ಐದುಮಹಾನಗರಗಳಲ್ಲಿ ಒಂದುಎಂಬಹೆಗ್ಗಳಿಕೆಗೆಪಾತ್ರವಾಗಿದೆ ಎಂದು ಉಪನ್ಯಾಸಕ ಪಾರ್ಥಸಾರಥಿ ತಿಳಿಸಿದರು.
ನಗರದ ಕರ್ನಾಟಕ ರಕ್ಷಣಾ ವೇದಿಕೆಕಚೇರಿಯಲ್ಲಿ ನಡೆದ ಕೆಂಪೇಗೌಡಜಯಂತಿಯಲ್ಲಿ ಮಾತನಾಡಿ, ಮೊದಲುಬೆಂಗಳೂರು ಎಂಬ ಹೆಸರು ಇದ್ದರೂಪ್ರಚಲಿತವಾಗಿರಲಿಲ್ಲ. ಆದರೆ, ಸುಮಾರು450 ವರ್ಷಗಳ ಹಿಂದೆ ಕೆಂಪೇಗೌಡರುವಿಶೇಷ ಆಸಕ್ತಿ ವಹಿಸಿ ನಿರ್ಮಿಸಿದ ಆಧುನಿಕಬೆಂಗಳೂರು ವಿಶ್ವದಲ್ಲಿ ಪ್ರಾಮುಖ್ಯತೆಪಡೆದುಕೊಂಡಿದೆ. ಇದು ಕನ್ನಡಿಗರಿಗೆಹೆಮ್ಮೆಯ ವಿಚಾರ ಎಂದರು.
ಜನರ ಅನುಕೂಲಕ್ಕೆ ವಾತಾವರಣ ನಿರ್ಮಾಣ: ಕೆಂಪೇಗೌಡ ಬೆಂಗಳೂರನ್ನುಮಹಾನಗರವನ್ನಾಗಿ ಅಭಿವೃದ್ಧಿ ಮಾಡುವದೂರದೃಷ್ಟಿ ಇಟ್ಟುಕೊಂಡು ಎಲ್ಲಾ ಜಾತಿ, ಧರ್ಮ, ಜನಾಂಗದವರು ಕೃಷಿ, ವಾಣಿಜ್ಯಚಟುವಟಿಕೆ ನಡೆಸಲು ಅನುಕೂಲಕರವಾತಾವರಣ ನಿರ್ಮಾಣ ಮಾಡಿದರು.ಬೆಂಗಳೂರು ಸುತ್ತಮುತ್ತಲು ಕೆರೆಗಳನ್ನುನಿರ್ಮಾಣ ಮಾಡಿ, ಜೀವಜಲ ಮೂಲರಕ್ಷಣೆಗೆ ಅಂದೇ ಅಡಿಪಾಯ ಹಾಕಿದಕೀರ್ತಿ ಕೆಂಪೇಗೌಡರಿಗೆ ಸಲ್ಲಬೇಕು ಎಂದು ಹೇಳಿದರು.
ಅಭಿವೃದ್ಧಿಯ ದೂರದೃಷ್ಟಿ: ಕರ್ನಾಟಕರಕ್ಷಣಾ ವೇದಿಕೆ ಜಿÇÉಾಧ್ಯಕ್ಷ ಕಬ್ಟಾಳೇಗೌಡಮಾತನಾಡಿ, ಬೆಂಗಳೂರು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡು ಅಂತಾರಾಷ್ಟ್ರೀಯಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಕೆಂಪೇಗೌಡ ದೂರದೃಷ್ಟಿ ಚಿಂತನೆಯೇ ಕಾರಣ.ಬೆಂಗಳೂರಿನ ಅಭಿವೃದ್ಧಿಗಾಗಿ ನಿರ್ಮಿಸಿದ್ದಜನವಸತಿ ಹಾಗೂ ವಾಣಿಜ್ಯ ಸ್ಥಳಗಳಾದ ಅರಳೇಪೇಟೆ, ಅಕ್ಕಿಪೇಟೆ, ಬಳೇಪೇಟೆ,ತಿಗಳರಪೇಟೆ, ಕುರುಬರ ಪೇಟೆ ಹಾಗೂಇನ್ನೂ ಮುಂತಾದ ಹೆಸರಿನ ಸ್ಥಳಗಳುಇಂದಿಗೂ ಪ್ರಚಲಿತವಾಗಿವೆ ಎಂದರು.ನಗರ ಸಭಾ ಸದಸ್ಯ ಸ್ಟುಡಿಯೋ ಚಂದ್ರು,ಕರ್ನಾಟಕ ರಕ್ಷಣಾ ವೇದಿಕೆ ಜಿÇÉಾಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷಜಯರಾಮೇಗೌಡ, ಉಪಾಧ್ಯಕ್ಷ ರವಿ,ರಾಜ್ಯ ಒಕ್ಕಲಿಗ ಒಕ್ಕೂಟದ ಕಾರ್ಯದರ್ಶಿಕಾಡೇಗೌಡ, ಪರಮೇಶ್, ನವೀನ್,ಶಿವರಾಜು, ಮನು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.