ಕೇರಳದಲ್ಲಿ ಸಿನಿ ಥಿಯೇಟರ್‌ಗಳತ್ತ ಜನರ ಸೆಳೆಯಲು ಹೊಸ ತಂತ್ರ
Team Udayavani, Jun 30, 2021, 8:49 AM IST
ತಿರುವನಂತಪುರಂ: ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಮನೆಗಳಿಗೇ ಸೀಮಿತವಾಗಿರುವ ಜನರನ್ನು ಮತ್ತೆ ಥಿಯೇಟರ್‌ಗಳತ್ತ ಸೆಳೆಯಲು ಮಲಯಾಳಂ ಫಿಲಂ ಇಂಡಸ್ಟ್ರಿ ಮುಂದಾಗಿದೆ. ಅದರಂತೆ, ಖ್ಯಾತ ನಟ ಮೋಹನ್ ಲಾಲ್ ಅಭಿನಯದ ಬಿಗ್ ಬಜೆಟ್ ಸಿನಿಮಾ “ಮರಕ್ಕರ್-ಅರಬ್ಬೀಕಡಲಿಂಡೆ ಸಿಂಹಂ’ ಅನ್ನು 3 ವಾರ ಕಾಲ ಥಿಯೇಟರ್ ಗಳಲ್ಲಿ ಓಡಿಸಲು ನಿರ್ಧರಿಸಲಾಗಿದೆ.
ಈ ಅವಧಿಯಲ್ಲಿ ಬೇರೆ ಯಾವ ಚಿತ್ರವನ್ನೂ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೇರಳದ ಸಿನಿಮಾ ಪ್ರದರ್ಶಕರ ಸಂಯುಕ್ತ ಒಕ್ಕೂಟವೂ ಬೆಂಬಲ ನೀಡಿದೆ.
ರಾಜ್ಯದಲ್ಲಿನ ಒಟ್ಟಾರೆ 650 ಸ್ಕ್ರೀನ್‌ಗಳ ಪೈಕಿ 350 ಅನ್ನು ಈ ಒಕ್ಕೂಟ ಒಳಗೊಂಡಿದೆ. ವರ್ಷದ ನಂತರ ಥಿಯೇಟರ್ ತೆರೆಯುತ್ತಿರುವ ಕಾರಣ, ಸ್ಟಾರ್ ವ್ಯಾಲ್ಯೂ ಇರುವ ದೊಡ್ಡ ಸಿನಿಮಾದ ಅವಶ್ಯಕತೆ ನಮಗಿದೆ. ಇದಕ್ಕಾಗಿ ಪ್ರಿಯದರ್ಶನ್ ನಿರ್ದೇಶನದ ಕೇರಳದ ಮೊದಲ 100 ಕೋಟಿ ಬಜೆಟ್‌ನ ಸಿನಿಮಾವನ್ನು ಎಲ್ಲ ಸ್ಕ್ರೀನ್‌ಗಳಲ್ಲೂ ಏಕಕಾಲಕ್ಕೆ ಪ್ರದರ್ಶಿಸುವ ಮೂಲಕ ಹೆಚ್ಚಿನ ಜನರನ್ನು ಥಿಯೇಟರ್‌ಗಳತ್ತ ಸೆಳೆಯುವುದು ನಮ್ಮ ಉದ್ದೇಶ ಎಂದು ಒಕ್ಕೂಟ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.