ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲು
UV Podcast, Jun 30, 2021, 5:13 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಮಕ್ಕಳಿರದ ರಾಜನೊಬ್ಬ ಇದ್ದ. ದಕ್ಷ, ಪ್ರಾಮಾಣಿಕ ಯುವಕನಿಗೆ ರಾಜ್ಯಭಾರ ವಹಿಸುವ ಸಂದರ್ಭ ಬಂತು. ಎಲ್ಲ ಯುವಕರ ಕೈಗೂ ಒಂದೊಂದು ಬೀಜ ಕೊಟ್ಟ. “ಚೆನ್ನಾಗಿ ಗಿಡ ಪೋಷಿಸಿ, ಬೆಳೆಸಿದವರಿಗೆ ರಾಜ್ಯ” ಎಂದು ಘೋಷಿಸಿದ. ವರ್ಷದ ಬಳಿಕ ಎಲ್ಲರ ಗಿಡಗಳು ಎತ್ತರೆತ್ತರ ಬೆಳೆದಿದ್ದರೆ, ಒಬ್ಬ ಪ್ರಾಮಾಣಿಕ ಮಾತ್ರ ಖಾಲಿ ಕುಂಡದೊಂದಿಗೆ ನಿಂತಿದ್ದ. ಆತನಿಗೆ ರಾಜ್ಯ ಸಿಕ್ಕಿದ್ಹೇಗೆ? ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.