ಕರ್ನಾಟಕ ಅಚೀವರ್ಸ್‌ ಬುಕ್‌ಆಫ್ ರೆಕಾರ್ಡ್‌ಗೆ  ಬಾಲಕಿ ಧ್ವನಿ

Team Udayavani, Jun 30, 2021, 7:48 PM IST

Karnataka Achievers Bookoff Record

ಕನಕಪುರ: ಶಾಲೆಯ ಮೆಟ್ಟಿಲನ್ನೇ ಹತ್ತದನಾಲ್ಕು ವರ್ಷದ ಪುಟ್ಟ ಫೋರಿ ಕರ್ನಾಟಕಅಚೀವರ್ಸ್‌ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿಗುರುತಿಸಿಕೊಂಡಿದ್ದಾಳೆ.ತಾಲೂಕಿನ ಮರಳವಾಡಿ ಹೋಬಳಿಮಲ್ಲಿಗೆ ಮೆಟ್ಟಿಲು ಗ್ರಾಮದ ಮಹದೇವ ಮತ್ತು ಮಮತಾ ದಂಪತಿ ಪುತ್ರಿ ಧ್ವನಿಎಂ.ಗೌಡ ಸಾಧನೆ ಗೈದ ಬಾಲಕಿ.

ಇದುವರೆಗೂ ಅಂಗನವಾಡಿ ಮುಖವನ್ನೇಕಂಡಿಲ್ಲವಾದರೂ ರಾಷ್ಟ್ರೀಯ ಚಿಹ್ನೆಗಳು,ರಾಜಕೀಯವೃತ್ತಿಹಾಗೂಅವರ ಕಾರ್ಯವೈಖರಿ. ದಿನಗಳ ಹೆಸರು, ಪ್ರಾಣಿಗಳಹೆಸರು, ಜ್ಞಾನಪೀಠ ವಿಜೇತ ವ್ಯಕ್ತಿಗಳಹೆಸರು, ಕ್ರೀಡಾಪಟುಗಳ ಹೆಸರುಸೇರಿದಂತೆ ನೃತ್ಯ, ಹಾಡುಗಾರಿಕೆ,ನಟನೆಮಾಡುವುದನ್ನು ಕರಗತ ಮಾಡಿಕೊಂಡುಕರ್ನಾಟಕ ಅಚೀವರ್ಸ್‌ ಬುಕ್‌ ಆಫ್ರೆಕಾರ್ಡ್ಸ್‌ ದಾಖಲೆ ಪುಟದಲ್ಲಿ ಹೆಸರುಗಿಟ್ಟಿಸಿಕೊಂಡಿದ್ದಾಳೆ.

ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆ:ತಾಯಿ ಮಮತಾ ದಿನ ಪತ್ರಿಕೆಯಲ್ಲಿಮಗುವೊಂದುಸಾಧನೆ ಮಾಡಿರುವುದನ್ನುಕಂಡು ಪ್ರೇರೇಪಣೆಗೊಂಡು ನಮ್ಮಮಗುವೂ ಇದೇ ರೀತಿ ಸಾಧನೆಮಾಡಬೇಕು ಎಂಬ ಆಸೆಚಿಗುರೊಡೆದಿತ್ತು. ತಮ್ಮ ಮಗಳು ಧ್ವನಿಎಂ.ಗೌಡ 2 ವರ್ಷದ ಮಗುವಾಗಿದ್ದಾಗಲೇ ತಾಯಿ ಹೇಳಿಕೊಡುತ್ತಿದ್ದ ಪ್ರಾಣಿಗಳಹೆಸರು, ಹಣ್ಣು, 1ರಿಂದ 10ವರೆಗಿನಅಂಕಿಗಳು, ಕನ್ನಡ ಹಾಗೂ ಆಂಗ್ಲ ವರ್ಣಮಾಲೆ, ತರಕಾರಿಗಳ ಹೆಸರನ್ನುನೆನಪಿಟ್ಟುಕೊಂಡು ಹೇಳಲಾರಂಭಿಸಿದ್ದಳು.ಕಳೆದ ವರ್ಷ ಮಗುವನ್ನು ಎಲ್‌ಕೆಜಿಗೆದಾಖಲು ಮಾಡಬೇಕು ಎಂದುಕೊಂಡಿದ್ದರು. ಆದರೆ, ಕೋವಿಡ್‌ನಿಂದಬಾಲಕಿ ಮನೆಯÇà ಇೆÉ ದ್ದಳು.

ಕೊರೊನಾಸಂದರ್ಭವನ್ನೇ ಸರಿಯಾಗಿ ಬಳಸಿಕೊಂಡತಾಯಿ ಮಮತಾ, ಬಾಲಕಿ ಶ್ರದೆ œಯಿಂದಹೇಳುವುದನ್ನು ವಿಡಿಯೋ ಮಾಡಿಕರ್ನಾಟಕ ಅಚೀವರ್ಸ್‌ ಬುಕ್‌ ಆಫ್ರೆಕಾರ್ಡ್ಸ್‌ ಸಂಸ್ಥೆಗೆ ಕಳುಹಿಸಿ ಕೊಟ್ಟಿದ್ದರು.ಬಳಿಕ ಸಂಸ್ಥೆಯ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಿ ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸ್ಥೆಯಿಂದಒಂದು ಬ್ಯಾಡ್ಜ್, ಒಂದು ಶೀಲ್ಡ್‌,ಗುರುತಿನ ಚೀಟಿಯನ್ನು ಅಂಚೆ ಮೂಲಕಕಳುಹಿಸಿಕೊಟ್ಟಿದ್ದಾರೆ.
 ಮಗುವಿಗೆ ಡಿ.ಕೆ.ಶಿ ಅಭಿನಂದನೆ:ಬಾಲ್ಯದಲ್ಲೇ ಸಾಧನೆ ಮಾಡಿರುವ ಪುಟ್ಟಪೋರಿಗೆ ಸಚಿವ ಡಿ.ಕೆ.ಶಿವಕುಮಾರ್‌ ಅಭಿನಂದನೆ ಸಲ್ಲಿಸಿ, ಮಗುವಿಗೆ ಉ®ತ ‌°ಶಿಕಣ ಕ ‌Ò ೊಡಿಸಿ ಇನ್ನು ಹೆಚ್ಚಿನ ಸಾಧನೆಮಾಡಲಿ ಎಂದು

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.