ಮಾಸ್ಕ್, ಆಕ್ಸಿಮೀಟರ್ ವಿತರಣೆ
Team Udayavani, Jul 5, 2021, 7:46 PM IST
ಬೇಲೂರು: ತಾಲೂಕಿನ ಅರೇಹಳ್ಳಿಸಮುದಾಯ ಆರೋಗ್ಯ ಕೇಂದ್ರದಸಿಬ್ಬಂದಿಗೆ ತಾಲೂಕು ಭಾರತೀಯರೆಡ್‌ಕ್ರಾಸ್ ಘಟಕದಿಂದ ಮಾಸ್ಕ್,ಆಕ್ಸಿಮೀಟರ್, ಮಿನರಲ್ ವಾಟರ್‌ಸೇರಿದಂತೆ ಮಧ್ಯಾಹ್ನದ ಲಘುಉಪಾಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ರೆಡ್‌ಕ್ರಾಸ್ ಘಟಕದ ತಾಲೂಕು ಸಭಾಪತಿ ರವಿಕುಮಾರ್, ಕೊರೊನಾ ಸಂದರ್ಭ ತಮ್ಮ ಆರೋಗ್ಯದ ಹಂಗು ತೊರೆದು ಸೋಂಕಿತರಕುಟುಂಬದವರು ಮಾಡದ ಕೆಲಸವನ್ನುಆರೋಗ್ಯ ಇಲಾಖೆ ಸಿಬ್ಬಂದಿ ಸೈನಿಕರಂತೆಕರ್ತವ್ಯ ನಿರ್ವಹಿಸುವ ಮೂಲಕ ಸೇವೆಸಲ್ಲಿಸುತಿದ್ದು, ಅವರ ಸೇವೆಗೆ ನಮ್ಮಸಂಸ್ಥೆಯಿಂದ ಅಳಿಲು ಸೇವೆ ಮಾಡುತಿದ್ದೇವೆ ಎಂದರು.
ಅರೇಹಳ್ಳಿಯಸಮಾಜ ಸೇವಕಿ ಚಂದ್ರಕಲಾ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಸಂಕಷ್ಟದ ಸಮಯದಲ್ಲಿ ನಿರಾಶ್ರಿತರಿಗೆ,ಅಂಗಕಲರಿಗೆ ಹಾಗೂ ರಕ್ತದ ಅವಶ್ಯಕತೆಇರುವವರಿಗೆ ಮತ್ತು ಆರೋಗ್ಯಕಾರ್ಯಕರ್ತರಿಗೆ ನೆರವು ನೀಡುತ್ತಿದ್ದು,ಸಂಸ್ಥೆಯ ಸೇವಾ ಮನೋಭಾವಮುಂದುವರಿಯಲಿ ಎಂದರು.
ಅರೇಹಳ್ಳಿ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ,ಭಾರತೀಯ ರೆಡ್‌ಕ್ರಾಸ್ ಸಂಸ್ಥೆಖಜಾಂಚಿ ಸೌಭಾಗ್ಯ, ಪ್ರಧಾನಕಾರ್ಯದರ್ಶಿ ಮಹೇಶ್, ನಿರ್ದೇಶಕರಾದರೇಣುಕಾ ಪ್ರಸಾದ್, ಗಿರೀಶ್,ನಿರಂಜನ್, ಆಸ್ಪತ್ರೆ ಸಿಬ್ಬಂದಿ ಮತ್ತುಆಶಾಕಾರ್ಯಕರ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.