ಯೂರೋ ಕಪ್: ಇಂಗ್ಲೆಂಡ್‌ಗೆ ಫೈನಲ್ ಟಿಕೆಟ್
Team Udayavani, Jul 9, 2021, 6:50 AM IST
ಲಂಡನ್: ಇಂಗ್ಲೆಂಡಿನ ಸುದೀರ್ಘ ಕಾಯುವಿಕೆಗೆ ಮುಕ್ತಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ಯೂರೋ ಕಪ್ ಫುಟ್‌ಬಾಲ್ ಫೈನಲ್‌ಗೆ ಪ್ರವೇಶ ಪಡೆದಿದೆ. ಲಂಡನ್ನಿನ “ವೆಂಬ್ಲಿ ಸ್ಟೇಡಿಯಂ’ನಲ್ಲಿ ಸಾಗಿದ ಜಿದ್ದಾಜಿದ್ದಿ ಸೆಮಿಫೈನಲ್‌ನಲ್ಲಿ ಆಂಗ್ಲರ ಪಡೆ ಡೆನ್ಮಾರ್ಕ್ ಸವಾಲನ್ನು ಮೆಟ್ಟಿ ನಿಂತು, ಹೆಚ್ಚುವರಿ ಅವಧಿಯ ಪರಾಕ್ರಮದಿಂದ 2-1 ಅಂತರದ ಗೆಲುವು ಸಾಧಿಸಿತು.
1966ರ ಫಿಫಾ ವಿಶ್ವಕಪ್ ಗೆಲುವಿನ ಬಳಿಕ ಇಂಗ್ಲೆಂಡ್ ಕಾಣುತ್ತಿರುವ ಪ್ರತಿಷ್ಠಿತ ಫುಟ್‌ಬಾಲ್ ಕೂಟದ ಮೊದಲ ಫೈನಲ್ ಇದೆಂಬುದು ಉಲ್ಲೇಖನೀಯ
ರವಿವಾರ ನಡುರಾತ್ರಿಯ ಬಳಿಕ ಇದೇ ಅಂಗಳದಲ್ಲಿ ಸಾಗುವ ಪ್ರಶಸ್ತಿ ಕಾಳಗದಲ್ಲಿ ಇಂಗ್ಲೆಂಡ್-ಇಟಲಿ ಮುಖಾಮುಖೀ ಆಗಲಿವೆ. ಇಟಲಿಗೆ ಇದು 4ನೇ ಫೈನಲ್. 1968ರಲ್ಲಿ ಯುಗೋಸ್ಲಾವಿಯಾವನ್ನು ಮಣಿಸಿ ತನ್ನ ಏಕೈಕ ಯೂರೋ ಕಪ್ ಎತ್ತಿದೆ. 2000 ಮತ್ತು 2012ರಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದೆ.
ಇಂಗ್ಲೆಂಡ್-ಡೆನ್ಮಾರ್ಕ್ ಪಂದ್ಯ ನಿಗದಿತ ಅವಧಿಯಲ್ಲಿ 1-1ರಿಂದ ಸಮನಾಗಿತ್ತು. ಹೆಚ್ಚುವರಿ ಅವಧಿಯಲ್ಲಿ ಹ್ಯಾರಿ ಕೇನ್ ನಿರ್ಣಾಯಕ ಗೋಲು ಸಿಡಿಸಿ ಇಂಗ್ಲೆಂಡ್ ಗೆಲುವನ್ನು ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.