ಝೊಮ್ಯಾಟೊ ಐಪಿಒ ಮಾರಾಟ : 4,197 ಕೋ.ರೂ. ಸಂಗ್ರಹ
Team Udayavani, Jul 14, 2021, 8:39 PM IST
ನವದೆಹಲಿ: ಆನ್ಲೈನ್ ಬುಕಿಂಗ್ಗಳ ಮೂಲಕ ಆಹಾರವನ್ನು ಮನೆಮನೆಗೆ ತಲುಪಿಸುವ ಪ್ರಖ್ಯಾತ ಕಂಪನಿ ಝೊಮ್ಯಾಟೊ ತನ್ನ ಷೇರುಗಳನ್ನು ಐಪಿಒ (ಇನಿಶಿಯಲ್ ಪಬ್ಲಿಕ್ ಆಫರಿಂಗ್) ಮೂಲಕ ಸಾರ್ವಜನಿಕರಿಗೆ ಮಾರಿದೆ.
186 ಪ್ರಮುಖ ಹೂಡಿಕೆದಾರರು ಷೇರುಗಳನ್ನು ಖರೀದಿಸಿದ ಪರಿಣಾಮ, ಒಟ್ಟು 4,197 ಕೋಟಿ ರೂ. ಸಂಗ್ರಹವಾಗಿದೆ. ತನ್ನ ಷೇರುಗಳನ್ನು ಸಾರ್ವಜನಿಕವಾಗಿ ಮಾರಲು ಕಂಪನಿಯೊಂದು ಐಪಿಒ ಮಾದರಿಯಲ್ಲಿ ಷೇರುಗಳನ್ನು ಬಿಡುಗಡೆ ಮಾಡುತ್ತದೆ. ಅನಂತರ ಈ ಷೇರುಗಳು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತವೆ. ಝೊಮ್ಯಾಟೊ ಐಪಿಒ ಷೇರುಗಳನ್ನು ಖರೀದಿಸಿದ ಪ್ರಮುಖ ಸಂಸ್ಥೆಗಳಲ್ಲಿ ಟೈಗರ್ ಗ್ಲೋಬಲ್, ಬ್ಲ್ಯಾಕ್ರಾಕ್ ನ್ಯೂವರ್ಲ್ಡ್ ಫಂಡ್, ಆ್ಯಕ್ಸಿಸ್, ಎಸ್ಬಿಐ, ಎಚ್ಡಿಎಫ್ಸಿ ಮ್ಯೂಚುವಲ್ ಫಂಡ್ಗಳು ಸ್ಥಾನ ಪಡೆದಿವೆ.
ಇದನ್ನೂ ಓದಿ :ಚೀನಾದಿಂದ ಸಣ್ಣ ರಿಯಾಕ್ಟರ್ ನಿರ್ಮಾಣ ಶುರು : ಉಪಗ್ರಹ ಚಿತ್ರಗಳ ಪರಿಶೀಲನೆಯಿಂದ ದೃಢ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.