ಔಟ್ ಆಫ್ ಔಟ್ ಪಡೆದ 96 ವಿದ್ಯಾರ್ಥಿಗಳು
Team Udayavani, Jul 21, 2021, 5:19 PM IST
ಮೈಸೂರು: ಕೋವಿಡ್ 19 ಪರಿಣಾಮದಿಂದ ರಾಜ್ಯ ಸರ್ಕಾರದ ಸಮಿತಿ ವರದಿಯನ್ವಯಜಿಲ್ಲೆಯ ದ್ವಿತೀಯ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 96ವಿದ್ಯಾರ್ಥಿಗಳು 600ಕ್ಕೆ600 ಅಂಕ ಪಡೆದಿದ್ದಾರೆ.2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು,
ಮೈಸೂರು ಜಿಲ್ಲೆಯ 34,398 ವಿದ್ಯಾರ್ಥಿಗಳುಪರೀಕ್ಷೆ ಬರೆಯದೆ ಉತ್ತೀರ್ಣರಾಗಿದ್ದು, ಇವರಲ್ಲಿ96 ಮಂದಿ 600ಕ್ಕೆ600 ಅಂಕ ಪಡೆದಿದ್ದಾರೆ.2020-21 ಸಾಲಿನ ಪಿಯುಸಿ ಪರೀಕ್ಷೆಗೆ 34,398 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಕೊರೊನಾ ಕಾರಣದಿಂದ ಪರೀಕ್ಷೆ ನಡೆಸದ ಹಿನ್ನೆಲೆ ಎಲ್ಲರೂ ಪಾಸಾಗಿದ್ದಾರೆ.ಜಿಲ್ಲೆಯಲ್ಲಿ ಮೊದಲ ಬಾರಿಗೆ 30,664ವಿದ್ಯಾರ್ಥಿಗಳು, 30,664 ಪುನಾವರ್ತಿñ ವಿದ್ಯಾರ್ಥಿಗಳಿದ್ದು, ಶೇ.100ರಷ್ಟು ಫಲಿತಾಂಶಲಭ್ಯವಾಗಿದೆ.ಕಲಾ ವಿಭಾಗದಲ್ಲಿ 9,193, ವಾಣಿಜ್ಯವಿಭಾಗದಲ್ಲಿ 13,087ಹಾಗೂವಿಜ್ಞಾನ ವಿಭಾಗದಲ್ಲಿ12,108 ಮಕ್ಕಳು ತೇರ್ಗಡೆಯಾಗಿದ್ದಾರೆ.
ನಗರಪ್ರದೇಶದಲ್ಲಿ 29,394 ಹಾಗೂ ಗ್ರಾಮೀಣಭಾಗದಿಂದ5,004ವಿದ್ಯಾರ್ಥಿಗಳುಪಾಸಾಗಿದ್ದಾರೆ.ಜಿಲ್ಲೆಯಲ್ಲಿ 16,914 ಬಾಲಕರು ಹಾಗೂ 17,484ಬಾಲಕಿಯರು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಮೈಸೂರು ಜಿಲ್ಲೆ ರಾಜ್ಯಕೆ R 15ನೇ ಸ್ಥಾನಪಡೆದುಕೊಂಡಿತ್ತು. 67.98ರಷ್ಟು ಫಲಿತಾಂಶಲಭ್ಯವಾಗಿತ್ತು. ಪರೀಕ್ಷೆ ಕಟ್ಟ¨ ಹಾಗೂ ಫೇಲಾಗಿಮತ್ತೆ ಎಕ್ಸಾಂ ಬರೆಯದ ವಿದ್ಯಾರ್ಥಿಗಳಿಗ ೆಮುಂದಿನ ತಿಂಗಳು ಪರೀಕ್ಷೆ ಬರೆಯಲು ಅವಕಾಶಕಲ್ಪಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.