ಭಾರತದ ಮಾರುಕಟ್ಟೆಯಲ್ಲಿ ಫಿಗೋ ಆಟೋಮ್ಯಾಟಿಕ್ ಕಾರು ಬಿಡುಗಡೆ
ಪೆಟ್ರೋಲ್ ಇಂಜಿನ್ ಹೊಂದಿರುವ ಈ ಕಾರು,6 ಸ್ಪೀಡ್ ಆಯ್ಕೆಗಳನ್ನು ಒಳಗೊಂಡಿದೆ.
Team Udayavani, Jul 23, 2021, 12:24 PM IST
ನವದೆಹಲಿ: ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಫೋರ್ಡ್ ಫಿಗೋ ಹ್ಯಾಚ್ ಬ್ಯಾಕ್ ಕಾರಿನ ಆಟೋಮ್ಯಾಟಿಕ್ ಗೇರ್ ಮಾದರಿಯ ಕಾರು ಪುನಃ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.1.2 ಲೀ. ಪೆಟ್ರೋಲ್ ಇಂಜಿನ್ ಹೊಂದಿರುವ ಈ ಕಾರು,6 ಸ್ಪೀಡ್ ಆಯ್ಕೆಗಳನ್ನು ಒಳಗೊಂಡಿದೆ.
ಇಂಟೀರಿ ಯರ್ಸ್ನಲ್ಲಿ 7 ಇಂಚಿನ ಟಚ್ ಸ್ಕ್ರೀನ್, ಆಟೋ ಎಸಿ, ಎಲೆಕ್ಟ್ರಿಕಲ್ ಒಆರ್ವಿಎಂಗಳು, ಪುಶ್ ಬಟನ್ ಸ್ಟಾರ್ಟ್ ಇತ್ಯಾದಿ ಸೌಕರ್ಯಗಳಿವೆ. ಸುರಕ್ಷತೆಗಾಗಿ 6 ಏರ್ ಬ್ಯಾಗ್, ಎಬಿಎಸ್-ಇಬಿಡಿ- ಇಎಸ್ಸಿ ಸೌಲಭ್ಯ, ಟ್ರಾಕ್ಷನ್ ಕಂಟ್ರೋಲ್ಗಳಿವೆ. ಎಕ್ಸ್ ಶೋರೂಂ ಬೆಲೆ7.75 ಲಕ್ಷ ರೂ.ಗಳಿಂದ8.20 ಲಕ್ಷ ರೂವರೆಗೆ ಇದೆ.
“ಕ್ಲಬ್ ಹೌಸ್’ ಇನ್ನು ಎಲ್ಲರಿಗೂ ಮುಕ್ತ
ಕೇವಲ ಆಹ್ವಾನದ ಮೇರೆಗಷ್ಟೇ ಬಳಸಬಹುದಾಗಿದೆ. ಆಡಿಯೋ ಆಧಾರಿತ “ಕ್ಲಬ್ ಹೌಸ್’ ಅಪ್ಲಿಕೇಶನ್, ಇನ್ನು ಎಲ್ಲರಿಗೂ ಮುಕ್ತವಾಗಿ ಸಿಗಲಿದೆ ಎಂದು ಇದರ ನಿರ್ಮಾತೃ ಸಂಸ್ಥೆ ಪ್ರಕಟಿಸಿದೆ.
ಇತರ ಆ್ಯಪ್ ಗಳಂತೆ ಈ ಅಪ್ಲಿಕೇಶನ್ನನ್ನೂ ಉಚಿತವಾಗಿ ಡೌನ್ಲೋಡ್ ಮಾಡಿ ಬಳಸಬಹುದಾಗಿದೆ ಎಂದು ಕಂಪನಿ ಹೇಳಿದೆ. “ನೀವು ಈಗಾಗಲೇ ಕ್ಲಬ್ಹೌಸ್ ಬಳಕೆದಾರರಾಗಿದ್ದರೆ ನೀವು ನಿಮ್ಮ ಪೋಸ್ಟ್ ಅನ್ನು ಮುಕ್ತವಾಗಿ ಪ್ರಕಟಿಸಬಹುದು. ಒಂದು ವೇಳೆ ನೀವು ಸೃಜನಶೀಲ ವ್ಯಕ್ತಿಯಾಗಿದ್ದರೆ ನಿಮ್ಮ ಕಂಟೆಂಟ್ ಅನ್ನು ನಿಮ್ಮ ಪ್ರೇಕ್ಷಕರಿಗೆ ಹಂಚಿಕೊಳ್ಳಬಹುದು’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.