ಥರ್ಮಾ, ಪಲ್ಸ್ ಆಕ್ಸಿಮೀಟರ್ ಬೆಲೆ ಇಳಿಕೆ : 5 ಸಾಧನಗಳ ಗರಿಷ್ಠ ದರ ಮಿತಿ ನಿಗದಿ
Team Udayavani, Jul 25, 2021, 7:10 AM IST
ಹೊಸದಿಲ್ಲಿ : ಕೊರೊನಾ ಕಾಲದಲ್ಲಿ ಅತೀ ಹೆಚ್ಚು ಮಾರಾಟವಾದ ವೈದ್ಯಕೀಯ ಸಾಧನಗಳಾದ ಥರ್ಮಾಮೀಟರ್, ಪಲ್ಸ್ ಆಕ್ಸಿಮೀಟರ್ ಬೆಲೆ ಇನ್ನು ಕಡಿಮೆಯಾಗಲಿದೆ. ರಾಷ್ಟ್ರೀಯ ಫಾರ್ಮಾಸುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‌ಪಿಪಿಎ) ಈ ಸಂಬಂಧ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಐದು ವೈದ್ಯಕೀಯ ಸಾಧನಗಳ ಗರಿಷ್ಠ ಮಾರಾಟ ದರವನ್ನು ನಿಗದಿ ಮಾಡಿದೆ.
ಥರ್ಮಾ ಮೀಟರ್, ಪಲ್ಸ್ ಆಕ್ಸಿಮೀಟರ್, ಬ್ಲಡ್ ಪ್ರಶರ್ ಮಾನಿಟರಿಂಗ್ ಮೆಶಿನ್, ನೆಬ್ಯುಲೈಸರ್, ಗ್ಲೂಕೋ ಮೀಟರ್ ಬೆಲೆ ಶೇ. 88ರಷ್ಟು ಕಡಿಮೆಯಾಗಲಿದೆ. ಜು. 20ರಿಂದಲೇ ಪೂರ್ವಾನ್ವಯವಾಗುವಂತೆ ಈ ಬೆಲೆ ಜಾರಿಯಾಗಬೇಕು ಎಂದು ಸೂಚಿಸಲಾಗಿದೆ. ಸದ್ಯ ದೇಶದಲ್ಲಿ 684 ಬ್ರ್ಯಾಂಡ್ ಗಳಿದ್ದು, 620 ಬ್ರ್ಯಾಂಡ್ ಗಳು ಬೆಲೆ ಕಡಿಮೆ ಮಾಡಲು ಒಪ್ಪಿಗೆ ನೀಡಿವೆ ಎಂದು ಕೇಂದ್ರ ರಾಸಾಯನಿಕ ಸಚಿವಾಲಯ ಹೇಳಿದೆ.
ಆಮದಿತ ಪಲ್ಸ್ ಆಕ್ಸಿಮೀಟರ್‌ನ ಫಿಂಗರ್ ಟಿಪ್ ಘಟಕಕ್ಕೆ 5,150 ರೂ., ಇತರ ಪಲ್ಸ್ ಆಕ್ಸಿ ಮೀಟರ್‌ಗೆ 2,95,375 ರೂ., ಬಿಪಿ ಮಾನಿಟರಿಂಗ್ ಮೆಶಿನ್‌ಗೆ 6,495 ರೂ., ನೆಬ್ಯುಲೈಸರ್‌ಗೆ 15,175 ರೂ., ಡಿಜಿಟಲ್ ಥರ್ಮಾಮೀಟರ್‌ಗೆ 5,360 ರೂ., ಗ್ಲುಕೋ ಮೀಟರ್‌ಗೆ 1,500 ರೂ. ಗಳಷ್ಟು ಬೆಲೆ ಇಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.