7.50 ಕೋಟಿ ರೂ.ನಲ್ಲಿ ರಸ್ತೆ ಅಭಿವೃದ್ಧಿ
Team Udayavani, Jul 26, 2021, 7:40 PM IST
ಬಂಗಾರಪೇಟೆ: ಪ್ರಧಾನ ಮಂತ್ರಿಗ್ರಾಮ ಸಡಕ್ ಯೋಜನೆಯಡಿ 7.50ಕೋಟಿ ರೂ.ನಲ್ಲಿ ತಾಲೂಕಿನಗಡಿಭಾಗದ ಗ್ರಾಮಗಳ ರಸ್ತೆ ಅಭಿವೃದ್ಧಿಮಾಡಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಬೂದಿಕೋಟೆ ಹೋಬಳಿಯ ದಿನ್ನೂರು ಗ್ರಾಮದಲ್ಲಿ ರಸ್ತೆ ಸೇವೆಗೆಅರ್ಪಿಸಿ ಮಾತನಾಡಿ, ಶಾಸಕನಾಗಿಆಯ್ಕೆ ಆದ ಬಳಿಕ 8 ವರ್ಷಗಳಲ್ಲಿಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಮಾಡಲಾಗಿದೆ. ಕ್ಷೇತ್ರದ ಕಟ್ಟಕಡೆಯಗಡಿಭಾಗದ ದಿನ್ನೂರು ಗ್ರಾಮಕ್ಕೆಗುಲ್ಲಹಳ್ಳಿಯಿಂದ ಡಾಂಬರು ರಸ್ತೆಮಾಡಲಾಗಿದೆ ಎಂದು ವಿವರಿಸಿದರು.
ಬೂದಿಕೋಟೆ ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ,ಕಾಡಾನೆ ದಾಳಿಗೆ ರೈತರೊಬ್ಬರುಮೃತರಾದಾಗ ಆಸ್ಪತ್ರೆಗೆ ಭೇಟಿ ನೀಡಿ,ಆದಷ್ಟು ಬೇಗ ಆನೆ ಕಾರಿಡಾರ್‌ಯೋಜನೆ ಮಾಡಿಕೊಡುತ್ತೇನೆ ಎಂದುಹೇಳಿ ಹೋದ ಸಂಸದರು, ಇತ್ತಮುಖ ಮಾಡಲಿಲ್ಲ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಹದೇವ್,ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಘು, ಗುಲ್ಲಹಲ್ಲಿ ಗ್ರಾಪಂ ಅಧ್ಯಕ್ಷನೀಲಾ ಬಾಯಿ ಗೋವಿಂದರಾವ್,ಉಪಾ ಧ್ಯಕ್ಷೆ ಸುಷ್ಮಾ ಶಿವರಾಜ್,ಕಾಮ ಸಮುದ್ರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿಠuಲ್ ವೈ.ತಳವಾರ್,ಯಳೇಸಂದ್ರ ಗ್ರಾಪಂ ಅಧ್ಯಕ್ಷಶ್ರೀನಿವಾಸರೆಡ್ಡಿ, ಬೂದಿಕೋಟೆ ಗ್ರಾಪಂಉಪಾಧ್ಯಕ್ಷ ಬಿ.ಆರ್.ಮಂಜುನಾಥ,ಮುಖಂಡ ರಾದ ಮುನಿಯಪ್ಪ, ಆರ್.ಚಲಪತಿ, ವೆಂಕಟಮುನಿಯಪ್ಪಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.