![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
ಶ್ರೀರಾಜ್ ವಕ್ವಾಡಿ
ಮಾಜಿ ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಬಹಿರಂಗವಾಗಿ ಭಿನ್ನಮತವೆಬ್ಬಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್... ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದು ಯಡಿಯೂರಪ್ಪರನ್ನು ಸಮಾಧಾನ ಮಾಡುವುದಕ್ಕೆ ಹೈಕಮಾಂಡ್ ಮಾಡಿದ ತಂತ್ರ.
ಈಶ್ವರಪ್ಪ ಈಗಾಗಲೇ ಅಸಮಧಾನ ವ್ಯಕ್ತ ಪಡಿಸಿದ್ದು, ಈವರೆಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಮುಂದೆ ಪೂರ್ಣ ಬಹುಮತ ಸಿಗಲಿದೆ. ಆಗ ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಬೊಮ್ಮಾಯಿ, ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದು, ಬಂಡಾಯದ ಸುಳಿವು ನೀಡಿದ್ದಾರೆ. ಆ ರಾಷ್ಟ್ರವಾದಿ ನಾಯಕ ಯಾರು..? ಆ ರಾಷ್ಟ್ರವಾದಿ ನಾಯಕ ಈಶ್ವರಪ್ಪನವರೇ..? ಅಥವಾ ಇನ್ಯಾರು..?
You seem to have an Ad Blocker on.
To continue reading, please turn it off or whitelist Udayavani.