11 ರ ವಯಸ್ಸಿನಲ್ಲಿ ವಿಶ್ವದ ಅತೀ ಕಿರಿಯ ಪದವಿಪಟ್ಟ ಪಡೆದವನ ಯಶೋಗಾಥೆ ಗೊತ್ತಾ ?
ಆದರೆ ಈತ ಸಾಧಿಸಿರುವ ಸಾಹಸ. ದೊಡ್ಡವರಾದ ನಮಗೂ ಕೂಡ ಅಷ್ಟು ಸುಲಭಕ್ಕೆ ಸಾಧ್ಯವಾಗಲ್ಲ.
ಸುಹಾನ್ ಶೇಕ್
ಕಲಿಕೆ ಹಾಗೂ ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಎಷ್ಟೋ ಮಂದಿ ತೋರಿಸಿಕೊಟ್ಟಿದ್ದಾರೆ. ಕಲಿಯುವ ಆಸಕ್ತಿ ಮತ್ತು ಸಾಧಿಸುವ ತುಡಿತ ಇದ್ರೆ ಅದಕ್ಕೆ ವಯಸ್ಸು ದಾಟಿದ ವ್ಯಕ್ತಿಯೂ ಸಾರಿಸಾಟಿ, ಪ್ರೈಮರಿ ಶಾಲೆಯ ಮಕ್ಕಳೂ ಸರಿಸಾಟಿ. ಶಿಕ್ಷಣವನ್ನು ಯಾವ ವಯಸ್ಸಿನಲ್ಲಿ ಬೇಕಾದರೂ ಪೂರ್ತಿ ಮಾಡಿಕೊಳ್ಳಬಹದು ಎನ್ನುವುದಕ್ಕೆ ಈ ಬಾಲಕ ಸಾಕ್ಷಿಯಾಗಿದ್ದಾನೆ. ನಾವೆಲ್ಲಾ ವಿಡಿಯೋ ಗೇಮ್, ಆಟದಲ್ಲಿ ನಿರತವಾಗಿರುವ ವಯಸ್ಸಿನಲ್ಲಿ, ಶಾಲೆಯ ಬಗ್ಗೆ ತುಂಬಾ ಗಂಭೀರವಾಗಿ ಯೋಚಿಸಿಲ್ಲ. ಆದರೆ, ಇಲ್ಲೊಬ್ಬ 11ರ ಪೋರನೊಬ್ಬನ ಸಾಧನೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಕಲಿಕೆ ಹಾಗೂ ಸಾಧನೆಗೆ ಈತ ಪ್ರೇರಣೆಯಾಗಬಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.