12ರಂದು ಇಸ್ರೋ ಜಿಯೋ ಸಿಂಕ್ರನೈಜ್ ಉಪಗ್ರಹ ನಭಕ್ಕೆ
Team Udayavani, Aug 10, 2021, 6:50 AM IST
ಹೊಸದಿಲ್ಲಿ: ಪ್ರವಾಹ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳನ್ನು ಮೊದಲೇ ಪತ್ತೆ ಹಚ್ಚಿ, ತ್ವರಿತವಾಗಿ ಎಚ್ಚರಿಸುವಂಥ “ಜಿಯೋ ಸಿಂಕ್ರನೈಸ್’ ಮಾದರಿಯ ಉಪಗ್ರಹ ವೊಂದನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೇ 12ರಂದು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
ಅಂದು ಬೆಳಗ್ಗೆ ಇಸ್ರೋದ ಉಡ್ಡಯನ ಕೇಂದ್ರವಾದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬೆಳಗಿನ ಜಾವ 5:30ರ ಸುಮಾರಿಗೆ ಈ ಉಪಗ್ರಹ, “ಇಸ್ರೋ ನಿರ್ಮಾಣದ ಜಿಯೋ ಸಿಂಕ್ರೊನಸ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್’ (ಜಿಎಸ್‌ಎಲ್‌ವಿ) ಮೂಲಕ ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಈ ಉಪಗ್ರಹದ ಉಡಾವಣೆ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.
ಉಪಗ್ರಹದಲ್ಲೇನಿದೆ? :
- ಆರು ಬ್ಯಾಂಡ್‌ಗಳ, ಮಲ್ಟಿ-ಸ್ಪೆಕ್ಟರಲ್‌ನ ಇಮೇಜಿಂಗ್ ಸೆನ್ಸರ್; 42 ಮೀಟರ್‌ವರೆಗಿನ ರೆಸೊಲ್ಯೂಷನ್ ಇನ್‌ಫ್ರಾ-ರೆಡ್ ಸೆನ್ಸರ್
- 158 ಬ್ಯಾಂಡ್ ಹೈಪರ್ ಸ್ಪೆಕ್ಟ್ರಾ ವಿಸಿಬಲ್‌ನಿಯರ್ ಇನ್ ಫ್ರಾ ರೆಡ್ 318 ಮೀಟರ್ ರೆಸೊಲ್ಯೂಶನ್; 256 ಬ್ಯಾಂಡ್ಸ್ ಹೈಪರ್ ಸ್ಪೆಕ್ಟ್ರಲ್ ಶಾರ್ಟ್ ವೇವ್ ಇನ್ ಫ್ರಾ ರೆಡ್ 191 ಮೀ. ರೆಸೆಲ್ಯೂಶನ್
ಉಪಯೋಗಗಳು:
- ಪ್ರವಾಹ, ಚಂಡಮಾರುತಗಳ ಬಗ್ಗೆ ತಜ್ಞರಿಗೆ ಮುಂಗಡವಾಗಿ ಸೂಚನೆ.
- ಪ್ರತೀ ದಿನ ನಾಲ್ಕರಿಂದ 5 ಬಾರಿ ಭಾರತದ ಸ್ಯಾಟಲೈಟ್ ಫೋಟೋಗಳ ಚಿತ್ರಣ. ತಜ್ಞರಿಗೆ ಮಾಹಿತಿ ರವಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.