ಧರ್ಮನಿಂದನೆ ಸುಳಿಗೆ 8 ರ ಬಾಲಕ!
Team Udayavani, Aug 10, 2021, 7:15 AM IST
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಕೇವಲ 8 ವರ್ಷದ ಹಿಂದೂ ಬಾಲಕನೊಬ್ಬನ ಮೇಲೆ ಧರ್ಮನಿಂದನೆ ಆರೋಪ ಹೊರಿಸಲಾಗಿದೆ.
ಈ ಹುಡುಗ ಈಗ ಪಾಕ್ ಪೊಲೀಸರ ರಕ್ಷಣೆಯಲ್ಲಿದ್ದು, ದೇಶದಲ್ಲೇ ಧರ್ಮನಿಂದನೆ ಆರೋಪ ಹೊತ್ತ ಅತೀ ಕಿರಿಯ ವ್ಯಕ್ತಿಯಾಗಿದ್ದಾನೆ. ಪಂಜಾಬ್ ಪ್ರಾಂತ್ಯದ ರಹಿಮ್ ಯಾರ್ಖಾನ್ ಸಂಪ್ರದಾಯವಾದಿ ಜಿಲ್ಲೆಯೊಂದರಲ್ಲಿ ಕಳೆದ ತಿಂಗಳು, ಧಾರ್ಮಿಕ ಗ್ರಂಥಗಳನ್ನು ಇಟ್ಟಿರುವ ಮದರಸಾದ ಕಾರ್ಪೆಟ್ ಮೇಲೆ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಈತನ ಮೇಲಿದೆ.
ಪಾಕ್ ಕಾನೂನಿನಂತೆ ಈ ಅಪರಾಧಕ್ಕೆ ಮರಣದಂಡನೆ ವಿಧಿಸಬಹುದಾಗಿದೆ. ಕಳೆದ ವಾರ ಬಾಲಕನಿಗೆ ಜಾಮೀನು ಸಿಕ್ಕಿತ್ತು. ಆತನಿಗೆ ಧರ್ಮನಿಂದನೆ ಬಗ್ಗೆ ಗೊತ್ತಿಲ್ಲ. ಅಪರಾಧವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.