ಮೆಡಲ್ ಕಚ್ಚಿದ ಮೇಯರ್!
Team Udayavani, Aug 13, 2021, 6:05 AM IST
ಟೋಕ್ಯೊ: ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ, ಒಲಿಂಪಿಕ್ಸ್ ಆತಿಥೇಯ ನಾಡಾದ ಜಪಾನ್ನಲ್ಲಿ! ಮಧ್ಯ ಜಪಾನಿನ ನಗೋಯ ಪಟ್ಟಣದ ಮೇಯರ್ ಟಕಾಶಿ ಕವಾಮುರ ಈ ವಿವಾದದ ಕೇಂದ್ರ.
ಕಳೆದ ವಾರದ ಗೆಲುವಿನ ಸಮಾರಂಭವೊಂದರ ವೇಳೆ ಅವರು ವನಿತಾ ಸಾಫ್ಟ್ಬಾಲ್ ತಂಡದ ಸ್ಪರ್ಧಿ ಮಿಯು ಗೋಟೊ ಅವರ ಪದಕವನ್ನು ಕಚ್ಚಿ ಹಿಡಿದು, ತಾನೇ ಚಿನ್ನ ಗೆದ್ದಂತೆ ಫೋಸ್ ಕೊಟ್ಟರು. ಇದರ ಫೋಟೊ ಎಲ್ಲೆಡೆ ಹರಿದಾಡತೊಡಗಿದ ಬಳಿಕ ತೀವ್ರ ವಿವಾದ ಸ್ವರೂಪ ಪಡೆಯಿತು. ಕೊರೊನಾ ಕಾಲದಲ್ಲೂ ಈ ರೀತಿ ಅಸಭ್ಯವಾಗಿ ವರ್ತಿಸಿದ ಮೇಯರ್ ವಿರುದ್ಧ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಟೋಕಿಯೊ ಒಲಿಂಪಿಕ್ಸ್ ಆಯೋಜನ ಸಮಿತಿ, ಮಿಯು ಗೋಟೊ ಅವರಿಗೆ ಬೇರೊಂದು ಪದಕವನ್ನು ಬದಲಾಯಿಸಿ ಕೊಡಲು ಮುಂದಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Tungabhadra ಡ್ಯಾಂನ ಎಲ್ಲ 33 ಗೇಟ್ ಬದಲಿಸಲು ತಜ್ಞರ ಸಲಹೆ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
High Court: ಬಾಂಬ್ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್ ರದ್ದು
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿನ್ ಸನಿಲ್ ಕುರ್ಕಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.