ಭಾರೀ ಕ್ಷಿಪಣಿ ದಾಳಿಗೂ ಜಗ್ಗದ “ಜಗಜಟ್ಟಿ’ ಸಿದ್ಧ!
Team Udayavani, Aug 13, 2021, 6:50 AM IST
ವಾಷಿಂಗ್ಟನ್: ಸಾಗರತಳದಲ್ಲಿದ್ದಾಗ ತನ್ನ ಮೇಲೆ ನಡೆಯುವ ಕ್ಷಿಪಣಿ ದಾಳಿಗಳನ್ನು ತಡೆದುಕೊಳ್ಳುವಂಥ “ಗೆನಾರ್ಡ್ ಆರ್ ಫೋರ್ಡ್’ ಎಂಬ ಯುದ್ಧ ಹಡಗೊಂದನ್ನು ಅಮೆರಿಕ ತಯಾರಿಸಿದೆ!
ಇದು, ಯುದ್ಧ ಹಡಗುಗಳ ಧ್ವಂಸಕ್ಕಾಗಿಯೇ ಚೀನ ತಯಾರಿಸಿರುವ “ಡಿಎಫ್-21ಡಿ’, “ಡಿಎಫ್-26′ ಎಂಬರೆಡು “ಕ್ಯಾರಿಯರ್ ಕಿಲ್ಲರ್’ಗಳ ದಾಳಿಗೂ ಜಗ್ಗದಂಥ ಹಡಗುಗಳು ಎಂದು ಅಮೆರಿಕ ಪ್ರಕಟಿಸಿದೆ.
ಇತ್ತೀಚೆಗೆ, ಗೆನಾರ್ಡ್ ಆರ್ ಫೋರ್ಡ್ ಹಡಗಿನ ಸಾಮರ್ಥ್ಯವನ್ನು ಮೂರನೇ ಬಾರಿ ಪರೀಕ್ಷಿಸಲಾಯಿತು. ನೀರಿನಡಿಯಿಂದ ಈ ಹಡಗಿನ ಮೇಲೆ 20 ಟನ್ ಸ್ಫೋಟಕಗಳನ್ನು ಪ್ರಯೋಗಿಸಲಾಗಿದ್ದು, ಆ ಸ್ಫೋಟದ ಹೊರತಾಗಿಯೂ ಈ ಹಡುಗು ಧ್ವಂಸ ಗೊಂಡಿಲ್ಲ, ಮುಕ್ಕಾಗಿಲ್ಲ. ಅಷ್ಟೇ ಅಲ್ಲ, ಹಡಗಿನ ಒಳಗೆ ಇಡಲಾಗಿದ್ದ ವಸ್ತುಗಳಿಗೂ ಹಾನಿಯಾಗಿಲ್ಲ! ಸ್ಫೋಟದ ನಡುವೆಯೂ ಈ ಹಡಗು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿಟz ಎಂದು ಅಮೆರಿಕ ನೌಕಾಪಡೆ ಪ್ರಕಟಿಸಿದೆ.
ಈ ಹಿಂದೆ, ಇಂಥದ್ದೇ ಪರೀಕ್ಷೆಗಳನ್ನು ಜು. 16, ಜು. 18ರಂದು ನಡೆಸಲಾಗಿತ್ತು. ಅವೂ ಸೇರಿದಂತೆ ಈವರೆಗೆ ಈ ಹಡಗಿನ ಮೇಲೆ ಸುಮಾರು 18,143 ಕಿ.ಗ್ರಾಂ.ಗಳ ಸ್ಫೋಟಕ ಗಳಿಂದ ದಾಳಿ ಮಾಡಲಾಗಿದೆ. ಆದರೂ, ಹಡಗಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.