ಪೌಷ್ಟಿಕಾಂಶವುಳ್ಳ ಹಾಲು ವೃಥಾ ವ್ಯರ್ಥ ಮಾಡಬೇಡಿ

Team Udayavani, Aug 15, 2021, 3:56 PM IST

Nutritious milk

ಹಾವೇರಿ: ಹಾಲು ಪೌಷ್ಟಿಕಾಂಶ ಒಳಗೊಂಡಿದ್ದು,ಸಮೃದ್ಧತೆಯ ಸಂಕೇತವಾಗಿದೆ. ಅಂದಾಭಿಮಾನಕ್ಕೆಒಳಗಾಗಿ ಹಾಲನ್ನು ಹಾಳು ಮಾಡುವಬದಲು ಸಮಾಜದಲ್ಲಿ ಅಪೌಷ್ಟಿಕತೆಯಿಂದಬಳಲುವ ಮಕ್ಕಳಿಗೆ, ವೃದ್ಧಾಶ್ರಮದ ವೃದ್ಧರಿಗೆವಿತರಿಸಬೇಕೆಂದು ಮಾನವ ಬಂಧುತ್ವ ವೇದಿಕೆಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿಹೇಳಿದರು.

ಸ್ಥಳೀಯ ನಾಗೇಂದ್ರನಮಟ್ಟಿಯ ಶಕ್ತಿವೃದ್ಧಾಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆಬಸವ ಪಂಚಮಿ ಪ್ರಯುಕ್ತ ಹಮ್ಮಿಕೊಂಡಿದ್ದಹಾಲುಣಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದರು.12ನೇ ಶತಮಾನದಲ್ಲಿ ಬಸವಣ್ಣನವರುಕಲ್ಲು ನಾಗರ ಕಂಡರೆ ಹಾಲನೆರವರು,

ದಿಟದನಾಗರ ಕಂಡರೆ ಕೊಲ್ಲೆಂಬರು ಉಂಬುವಜಂಗಮ ಬಂದರೆ ಮುಂದಕ್ಕೆ ಹೋಗೆಂಬರು,ಉಣದ ಲಿಂಗಕ್ಕೆ ಬೋನವ ಹಿಡಿವರು ಎಂದುಎಚ್ಚರಿಸಿದ್ದಾರೆ. ಆದರೆ, ಮೂಢ ನಂಬಿಕೆಗಳುಜನಮಾನಸದಲ್ಲಿ ಇಂಬು ಪಡೆದುಕೊಂಡಿವೆ.ಪ್ರತಿವರ್ಷ ಲಕ್ಷಾಂತರ ಲೀಟರ್‌ ಹಾಲನ್ನುವ್ಯರ್ಥ ಮಾಡುತ್ತಿರುವುದು ವಿಷಾದದ ಸಂಗತಿಎಂದರು.ಸಾಮಾಜಿಕ ಕಾರ್ಯಕರ್ತ ನಾಸೀರ್‌ಖಾನ್‌ಪಠಾಣ ಮಾತನಾಡಿ, ಅಪೌಷ್ಟಿಕತೆಯಿಂದಬಳಲುವ ಮಕ್ಕಳಿಗೆ, ವೃದ್ಧರಿಗೆ ಹಾಲುನೀಡಬೇಕು.

ಹಾಲು ವಿತರಣೆ ಕೇವಲ ಹಬ್ಬಗಳಿಗೆಸೀಮಿತವಾಗಬಾರದು. ಅಪೌಷ್ಟಿಕತೆಯಿಂದಬಳಲುವವರಿಗೆ ನಿರಂತರವಾಗಿ ಹಾಲು ವಿತರಿಸುವಕಾರ್ಯವಾಗಬೇಕು. ವೃದ್ಧಾಶ್ರಮದಲ್ಲಿರುವವರುಯಾರೂ ಅನಾಥರಲ್ಲ. ಅನಾಥರು ಎನ್ನುವಭಾವನೆಯನ್ನು ಮನಸ್ಸಿನಿಂದ ತೆಗೆಯಬೇಕು.ನಿಮ್ಮೊಂದಿಗೆ ನಾವಿದ್ದೇವೆ. ಸಮಾಜ ನಿಮ್ಮೊಂದಿಗಿದೆಎಂದು ತಿಳಿಸಿದರು.ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟನಾಕಾರ್ಯದರ್ಶಿ ರಮೇಶ ಆನವಟ್ಟಿ ಮಾತನಾಡಿ,ಹಬ್ಬಗಳ ಆಚರಣೆ ಆಡಂಬರವಾಗಬಾರದು.ಅರ್ಥಪೂರ್ಣವಾಗಬೇಕು.

ಹಬ್ಬಗಳ ಆಚರಣೆಅರ್ಥಪೂರ್ಣವಾಗದಿದ್ದರೆ ಹಬ್ಬಗಳಿಗೆಅರ್ಥವೇ ಇರುವುದಿಲ್ಲ. ಹಾಲು ಪೌಷ್ಟಿಕಾಂಶಒಳಗೊಂಡಿದ್ದು, ಅದನ್ನು ವ್ಯರ್ಥವಾಗಿ ಹಾಳುಮಾಡದೇ ಅಪೌಷ್ಟಿಕತೆಯಿಂದ ಬಳಲುವಮಕ್ಕಳಿಗೆ, ವಯೋವೃದ್ಧರಿಗೆ ನೀಡುವ ಮೂಲಕಮಾನವ ಬಂಧುತ್ವ ವೇದಿಕೆ ವಿದಾಯಕಕಾರ್ಯಕ್ರಮ ಹಮ್ಮಿಕೊಂಡಿರುವುದುಮಾದರಿಯಾಗಿದೆ ಎಂದರು.ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಅಧ್ಯಕ್ಷ ಎನ್‌.ಎನ್‌.ಗಾಳೆಮ್ಮನವರಮಾತನಾಡಿ, ಸ್ಥಿತಿವಂತರು ವೃದ್ಧಾಶ್ರಮದಲ್ಲಿತಂದೆ-ತಾಯಿಯರನ್ನು ಬಿಟ್ಟಿರುವುದು ವಿಷಾದದಸಂಗತಿ.

ಹೆತ್ತವರ ಪರಿಶ್ರಮದಿಂದ ಬೆಳೆದುದೊಡ್ಡವರಾಗುವ ಮಕ್ಕಳು ಹೆತ್ತವರನ್ನು ಮುಪ್ಪಿನಕಾಲದಲ್ಲಿ ಮನೆಯಿಂದ ಹೊರಹಾಕಿರುವುದುನೋವಿನ ಸಂಗತಿ. ವೃದ್ಧಾಶ್ರಮದಲ್ಲಿರುವವರುಯಾರೂ ಸಹ ಅನಾಥರಲ್ಲ. ನಿಮ್ಮೊಂದಿಗೆನಾವಿದ್ದೇವೆ ಎಂದರು.ಮಾನವ ಬಂಧುತ್ವ ವೇದಿಕೆ ತಾಲೂಕುಸಂಚಾಲಕ ಮಾಲತೇಶ ಅಂಗೂರ ಮಾತನಾಡಿ,ಬಸವಾದಿ ಶರಣರು ವೈಜ್ಞಾನಿಕವಾಗಿ ಹಬ್ಬಗಳಆಚರಣೆಯನ್ನು ತಮ್ಮ ವಚನಗಳ ಮೂಲಕತಿಳಿಸಿಕೊಟ್ಟಿದ್ದಾರೆ.

ಜನರು ಪ್ರಜ್ಞಾವಂತಿಕೆಮೂಡಿಸಿಕೊಳ್ಳಬೇಕಿದೆ. ನಾಡಿನಾದ್ಯಂತ ಕಳೆದಹತ್ತಾರು ವರ್ಷಗಳಿಂದ ಬಸವಪಂಚಮಿಆಚರಣೆ ಮೂಲಕ ಮಕ್ಕಳಿಗೆ ಹಾಲುಣಿಸುವಕಾರ್ಯಕ್ರಮವನ್ನು ವೇದಿಕೆ ನಡೆಸಿಕೊಂಡುಬರುತ್ತಿದೆ. ಜನರು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವಮೂಲಕ ಮೌಡ್ಯಗಳ ವಿರುದ್ಧ ಜಾಗೃತರಾಗಬೇಕುಎಂದರು.ಸಮಾರಂಭದಲ್ಲಿ ವಯೋವೃದ್ಧರಿಗೆ-ಮಕ್ಕಳಿಗೆಹಾಲು, ಬಗೆ ಬಗೆಯ ಉಂಡಿ ಹಾಗೂ ಬ್ರೆಡ್‌,ಹಣ್ಣುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜಬಡಮ್ಮನವರ, ಜಗದೀಶ ಕನವಳ್ಳಿ, ಚಂದ್ರಹಾಸಕ್ಯಾತಣ್ಣನವರ, ಶಿವಬಸಪ್ಪ ಹಲಗಲಿ, ವೀರುಪಾಕ್ಷಪ್ಪಹತ್ತಿಮತ್ತೂರ, ಭೀಮರಾವ್‌ ಸಂಗೂರ,ಮಂಜುನಾಥ ಇಟಗಿ, ಪುಟ್ಟಪ್ಪ ಸವಣೂರು,ಉಮೇಶ ವಾಗ, ಈರಪ್ಪ ದೊಡ್ಡತಳವಾರ,ಶಿವಣ್ಣ ದೊಡ್ಡತಳವಾರ ಇತರರು ಹಾಜರಿದ್ದರು.ವೃದ್ಧಾಶ್ರಮದ ವ್ಯವಸ್ಥಾಪಕ ಕಾಳಪ್ಪ ಚಲವಾದಿವಂದಿಸಿದರು.

ಟಾಪ್ ನ್ಯೂಸ್

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

Basavaraj-horatti

Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ

Kannada-Replica

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.