ಲಡಾಖ್‌ನಲ್ಲಿ ಕನ್ನಡ ಕಂಪು
Team Udayavani, Aug 18, 2021, 2:02 PM IST
ಬೆಂಗಳೂರು: “ನೀವುಇಲ್ಲಿಗೆ ಬಂದದ್ದು ನಮಗೆ ಸಂತೋಷವಾಗಿದೆ. ನಿಮಗೆನಮಸ್ಕಾರ’ ಹೀಗೆಂದುಕನ್ನಡದ ಕಂಪು ಲಡಾಖ್‌ನಲ್ಲಿ ಮೊಳಗಿದೆ.
ಮೈಸೂರಲ್ಲಿಶಿಕ್ಷಣ ಪಡೆದಿದ್ದ ಪದ್ಮದೋರ್ಜೆ ಎಂಬುವರು ಸಂಸದ ತೇಜಸ್ವಿಸೂರ್ಯರನ್ನು ಕನ್ನಡದಲ್ಲಿ ಮಾತನಾಡುವಮೂಲಕ ಸ್ವಾಗತಿಸಿದ್ದಾರೆ. ಲಡಾಖ್‌ಮೂಲದ 60 ಮಂದಿ ಕರ್ನಾಟಕದಲ್ಲಿ ಓದುತ್ತಿದ್ದಾರೆ ಎಂದು ದೋರ್ಜೆ ಹೇಳಿದ್ದಾರೆ.ಬೆಂಗಳೂರಿನ ಗಾಂಧಿನಗರ,ಮೈಸೂರಿನ ಸರಸ್ವ ತಿಪುರಂನಲ್ಲಿ ನೆಲೆಸಿದ್ದ ಬಗ್ಗೆ ದೋರ್ಜೆ ವಿವರಿಸಿದ್ದಾರೆ. ಪದವಿವರೆಗೆ ಅವರು ಕರ್ನಾಟಕದಲ್ಲಿ ಶಿಕ್ಷಣ ಪಡೆದಿದ್ದಾರೆ.
ಸ್ವಾತಂತ್ರೊéà ತ್ಸ ವದಪ್ರಯುಕ್ತ ಬಿಜೆಪಿ ಯುವಮೋರ್ಚಾ ದಿಂದ ದೇಶದ75 ಸ್ಥಳಗಳಲ್ಲಿ75ಕಿಮೀಗಳಸೈಕ್ಲಿಂಗ್ ಜಾಥಾ ನಡೆಸಿದವೇಳೆ ತೇಜಸ್ವಿ ಅವರ ಜತೆಗೆ ದೋರ್ಜೆಮಾತುಕತೆ ನಡೆಸಿದ್ದಾರೆ. ಮೋದಿಸರ್ಕಾರ ಬಂದ ನಂತರ ನಮ್ಮ ಪ್ರದೇಶದಲ್ಲಿ ಉತ್ತಮ ಬೆಳವಣಿಗೆಗಳಾಗಿವೆ.ಹೊಸತಾಗಿ ಕೇಂದ್ರೀಯ ವಿವಿನೀಡಿದ್ದಾರೆ ಮತ್ತು ವಿಶೇಷ ಸ್ಥಾನಮಾನತೆಗೆದು ಹಾಕಿದ್ದು ಸ್ವಾಗತಾರ್ಹ ಎಂದುದೋರ್ಜೆ ಸೂರ್ಯರಿಗೆವಿವರಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.