ಪ್ರಿಯಾಂಕಾ ಈಗ ಡಿಟೆಕ್ಟಿವ್ ತೀಕ್ಷ್ಣ
Team Udayavani, Aug 23, 2021, 1:32 PM IST
ಪ್ರಿಯಾಂಕಾ ಉಪೇಂದ್ರಇತ್ತೀಚೆಗೆ ವಿಭಿನ್ನಪಾತ್ರಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪೊಲೀಸ್ ಕಾನ್ಸ್ ಸ್ಟೆಬಲ್, ಪೊಲೀಸ್‌ಆಫೀಸರ್ ಆಗಿಕಾಣಿಸಿಕೊಂಡಿರುವ ಪ್ರಿಯಾಂಕಾಈಗ ಹೊಸ ಸಿನಿಮಾವೊಂದರಲ್ಲಿ ಡಿಟೆಕ್ಟಿವ್ ಪಾತ್ರ ಮಾಡುತ್ತಿದ್ದಾರೆ. ಆಪಾತ್ರದಲ್ಲಿ ಅವರು ಹೆಸರು ತೀಕ್ಷ್ಣ.
ಅಲ್ಲಿಗೆ ನೀವುಪ್ರಿಯಾಂಕಾ ಅವರನ್ನು”ಡಿಟೆಕ್ಟಿವ್ ತೀಕ್ಷ್ಣ¡’ ಎಂದುಕರೆಯಲಡ್ಡಿಯಿಲ್ಲ. ಹದಿಮೂರು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಅನುಭವ ಪಡೆದುಕೊಂಡಿರುವ ಮಂಡ್ಯದ ತ್ರಿವಿಕ್ರಮ ರಘುಕತೆ, ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಡಿ.ಕೆ. ಶಿವಕುಮಾರ್ ಭೇಟಿಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ
ಶ್, ಯು ಟರ್ನ್ ಹಾಗೂ ತೆಲುಗಿನ ಎವರು ಚಿತ್ರಗಳು ಹೊಸಕತೆ ಬರೆಯಲು ಸ್ಫೂರ್ತಿಯಂತೆ. ಚಿತ್ರವನ್ನು ಗೌತಮ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಶ್ರೀದೇವಿ ಚಾಮುಂಡಿ ಸಿನಿ ಕ್ರಿಯೇಶನ್ಸ್‌ನಿರ್ಮಿಸುತ್ತಿದೆ.ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, ಅಪರಾಧಚಟುವಟಿಕೆಗಳನ್ನು ಚಾಣಾಕ್ಷತನದಿಂದ ಹೇಗೆಕಂಡುಹಿಡಿಯುತ್ತಾಳೆ ಎಂಬುದು ಚಿತ್ರದ ಹೈಲೈಟ್.
ವಿನೂತನ ರೀತಿಯ ದಿನಚರಿ ಈಕೆಯದಾಗಿರುತ್ತದೆ. ಎಲ್ಲೂ ಮಾಡಿರದಪಾತ್ರ ಹಾಗೂ ಹಲವು ಗೆಟಪ್‌ಗ್ಳಲ್ಲಿ ಪ್ರಿಯಾಂಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.