ಅನಂತ್‌ನಾಗ್ ನಟನೆಯಲ್ಲಿ “ಮೇಡ್ ಇನ್ ಬೆಂಗಳೂರು”
Team Udayavani, Aug 23, 2021, 1:49 PM IST
“ಮೇಡ್ ಇನ್ ಬೆಂಗಳೂರು’- ಹೀಗೊಂದುಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ.ರೆಗ್ಯುಲರ್‌ಕಮರ್ಷಿಯಲ್ ಶೈಲಿಯಕಥೆಯಿಂದ ಮುಕ್ತವಾಗಿರುವ ಈಸಿನಿಮಾದ ಟೈಟಲ್ ಟೀಸರ್‌ಇತ್ತೀಚೆಗೆ ಬಿಡುಗಡೆಯಾಯಿತು.
ಬೆಂಗಳೂರೆಂಬ ಕನಸಿನಪಟ್ಟಣದಿಂದ ಆರಂಭವಾಗುವ ಈಸಿನಿಮಾ ಸಾಕಷ್ಟು ಹೊಸವಿಷಯಗಳೊಂದಿಗೆ ಸಾಗಲಿದೆಯಂತೆ. ಈ ಚಿತ್ರವನ್ನು ಪ್ರಮೋದ್‌ಶಾಸ್ತ್ರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನಂತ್ ನಾಗ್,ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರ ಮಾಡಿದ್ದಾರೆ. ಮಧುಸೂದನ್ ಗೋವಿಂದ್, ಪುನೀತ್‌ಮಾಂಜ, ವಂಶಿಧರ್ ಹಾಗೂ ಹಿಮಾಂಶಿವರ್ಮಾ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ಈಗ ತಿಳಿಯುತ್ತಿದೆ: ಹರ್ದೀಪ್ ಸಿಂಗ್ ಪುರಿ
ಈ ಚಿತ್ರವನ್ನುರಜನಿ ಥರ್ಸ್ಡೆ ಸ್ಟೋರೀಸ್ ಬ್ಯಾನರ್‌ನಡಿ ಬಾಲಕೃಷ್ಣ ಬಿ.ಎಸ್ ನಿರ್ಮಿಸಿದ್ದಾರೆ. ಚಿತ್ರಕ್ಕೆಚಿತ್ರಕ್ಕೆ ಅಶ್ವಿನ್.ಪಿ.ಕುರ್ಮಾರ್ ಸಂಗೀತ,ಭಜರಂಗ್‌ಕೊಣತಮ್ ಛಾಯಾಗ್ರಹಣವಿದೆ.ಚಿತ್ರದಲ್ಲಿ ಅನಂತ್‌ನಾಗ್‌ಅವರು, ಸಿಂಧಿ ಮೂಲದ ಬಿಝಿನೆಸ್‌ಮ್ಯಾನ್ ಪಾತ್ರಮಾಡಿದ್ದಾರಂತೆ. ನಿರ್ದೇಶಕರ ಒಪ್ಪಿಗೆ ಮೇರೆಗೆ ಈ ಪಾತ್ರಕ್ಕಾಗಿನಿರ್ಮಾಪಕ, ವಿತರಕ ಪಾಲ್‌ಚಂದಾನಿ ಅವರಮ್ಯಾನರೀಸಂ ಅನ್ನು ಅಳವಡಿಸಿಕೊಂಡಿದ್ದಾಗಿ ಅನಂತ್‌ನಾಗ್‌ಹೇಳಿಕೊಂಡರು. ಸಾಯಿಕುಮಾರ್ ಹಾಗೂ ಪ್ರಕಾಶ್ ಬೆಳವಾಡಿ ಕೂಡಾಹೊಸಬರ ತಂಡದ ಶ್ರಮ ಹಾಗೂಸಿನಿಮಾ ಬಗೆಗಿನ ಪ್ರೀತಿಯ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.