ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್ ಝೋನ್ : ಜಿಲ್ಲಾಧಿಕಾರಿ
Team Udayavani, Aug 26, 2021, 6:19 PM IST
ಕಾಸರಗೋಡು : ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಿಸಲಾಗಿದೆ ಆ.18ರಿಂದ 24 ವರೆಗಿನ ಒಂದು ವಾರದ ಗಣನೆ(ಡಬ್ಲ್ಯೂ.ಐ.ಪಿ.ಆರ್.) 8ಕ್ಕಿಂತ ಅಧಿಕವಿರುವ ಪ್ರದೇಶಗಳು ಕಾಸರಗೋಡು ಜಿಲ್ಲೆಯಲ್ಲಿ ಇಲ್ಲ. ಯಾವ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಸಂಪೂರ್ಣ ಲಾಕ್ಡೌನ್ ಇಲ್ಲ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ತಿಳಿಸಿದರು.
ಡಬ್ಲ್ಯೂ.ಐ.ಪಿ.ಆರ್. 5ಕ್ಕಿಂತ ಅಧಿಕವಿರುವ ಕಳ್ಳಾರು, ಕೋಂಡೋಂ – ಬೇಳೂರು, ಬೇಡಡ್ಕ ಗ್ರಾಮ ಪಂಚಾಯತ್ಗಳು, ನೀಲೇಶ್ವರ ನಗರಸಭೆಯ 8, 10, 22, 24 ವಾರ್ಡ್ಗಳು, ಕಾಂಞಂಗಾಡು ನಗರಸಭೆಯ 10, 15, 24 ವಾರ್ಡ್ಗಳು, ಕಾಸರಗೋಡು ನಗರಸಭೆಯ 10 ನೇ ವಾರ್ಡ್ಗಳಲ್ಲಿ ಆರೋಗ್ಯ ಇಲಾಖೆ, ಸಂಬಂಧಪಟ್ಟ ಸಂಸ್ಥೆಗಳೂ ಪ್ರತ್ಯೇಕ ಜಾಗ್ರತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ :ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸಿಎಂ…ಅಲ್ಲಿಯೂ ನಾಯಕತ್ವ ಬದಲಾವಣೆಗಾಗಿ ಪಟ್ಟು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.