ಕ್ರೀಡಾ ಸಂಸ್ಕೃತಿಗೆ ಉತ್ತೇಜನ: ಮೋದಿ ಕರೆ
Team Udayavani, Aug 30, 2021, 6:21 AM IST
ಹೊಸದಿಲ್ಲಿ: ದೇಶದ ಯುವ ಸಮು ದಾಯದಲ್ಲಿ ಕ್ರೀಡಾ ಸಂಸ್ಕೃತಿಯ ಹೊಸ ಹುರುಪು ಮೂಡಿದೆ. ಅವರು ಹೊಸ ಆಕಾಂಕ್ಷೆಗಳೊಂದಿಗೆ ಹೊಸ ಗುರಿ ಹಾಕಿಕೊಂಡು, ನವ ಪಥದತ್ತ ಮುನ್ನುಗ್ಗು ತ್ತಿದ್ದಾರೆ. ಅವರೆಲ್ಲರಿಗೂ ನಾವು ಪ್ರೋತ್ಸಾಹ ನೀಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ತಮ್ಮ “ಮನ್ ಕೀ ಬಾತ್’ನ 80ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಳುಗಳ ಸಾಧನೆ ಯನ್ನು ಶ್ಲಾ ಸಿದ್ದಾರೆ.
ಯುವ ಭಾರತೀಯರ ಮನಃಸ್ಥಿತಿ:
ಯಲ್ಲಿ ಗಣ ನೀಯ ಬದಲಾವಣೆ ಆಗಿದೆ. ಕ್ರೀಡೆಯ ಕುರಿತು ವಿಶೇಷ ಆಸ್ಥೆ ಎದ್ದು ಕಾಣುತ್ತಿದೆ. ಇದು ಮೇ| ಧ್ಯಾನ್ಚಂದ್ ಅವರಿಗೆ ನೀಡುವ ಅತೀ ದೊಡ್ಡ ಗೌರವ ಎಂದಿದ್ದಾರೆ. ಒಲಿಂಪಿಕ್ಸ್ನಲ್ಲಿ ಎಷ್ಟೇ ಪದಕಗಳು ಬಂದರೂ ಹಾಕಿಯಲ್ಲಿ ಪದಕ ಪಡೆದರಷ್ಟೇ ಭಾರತಕ್ಕೆ ಗೆದ್ದ ಅನುಭವವಾಗುತ್ತಿತ್ತು. ಈ ಬಾರಿ ಆ ಖುಷಿಯೂ ದೇಶಕ್ಕೆ ಸಿಕ್ಕಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.