ಯುಐಡಿ ಪೋರ್ಟೆಬಿಲಿಟಿ ಅವಕಾಶ ಶೀಘ್ರ ಲಭ್ಯ?
Team Udayavani, Sep 1, 2021, 7:42 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಉದ್ಯೋಗದ ಬದಲಾವಣೆಯ ಸಾಧ್ಯತೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೇಂದ್ರ ಸರಕಾರವು ವಿವಿಧ ಸಾಮಾಜಿಕ ಭದ್ರತೆಯ ಗುರುತು ಸಂಖ್ಯೆ (ಯುಐಡಿ) ಗಳ ಪೋರ್ಟೆಬಿಲಿಟಿ ಅವಕಾಶವನ್ನು ಒದಗಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಚಂದಾದಾರರು ವಿಶಿಷ್ಟ ಸಂಖ್ಯೆ ಹೊಂದಿರುತ್ತಾರೆ. ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ತನ್ನ ಚಂದಾದಾರರಿಗೆ ಪ್ರತ್ಯೇಕ ಗುರುತು ಸಂಖ್ಯೆ ನೀಡುತ್ತದೆ. ಈಗ ಕೇಂದ್ರ ಸರಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಗುರುತು ಸಂಖ್ಯೆ ನೀಡಲಾರಂಭಿಸಿದೆ.
ಈ ಆಧಾರ್ ಸಂಯೋಜಿತ ಸಂಖ್ಯೆಗಳನ್ನು ಏಕೀಕರಣಗೊಳಿಸಬೇಕಿದೆ. ಜತೆಗೆ ಜನರ ಉದ್ಯೋಗ ವಲಯದಿಂದ ವಲಯಕ್ಕೆ ಬದಲಾಗುವ ಸಾಧ್ಯತೆಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಪೋರ್ಟೆಬಿಲಿಟಿಗೆ ಅವಕಾಶ ಮಾಡಿ ಕೊಡುವುದು ಉತ್ತಮ. ಸರಕಾರ ಈ ಬಗ್ಗೆ ಚಿಂತನೆ ಹೊಂದಿದೆ ಎಂದು ಈ ಉನ್ನತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.