ಅರಿಶಿಣ ಗಣೇಶ ಮೂರ್ತಿ ತಯಾರಿಕೆ ಆನ್‌ಲೈನ್‌ ತರಬೇತಿ

Team Udayavani, Sep 6, 2021, 4:15 PM IST

Anirishina Ganesha Murthy

ದೊಡ್ಡಬಳ್ಳಾಪುರ: ಸುಚೇತನ ಎಜುಕೇಷನ್‌ ಆಂಡ್‌ ಚಾರಿಟಬಲ್‌ಟ್ರಸ್ಟ್‌ ಸಂಘದ ಮೂರನೇವಾರ್ಷಿಕೋತ್ಸವದ ಅಂಗವಾಗಿ, ಪರಿಸರಸ್ನೇಹಿ ಅರಿಶಿಣ ಗಣಪ ತಯಾರಿಕೆಕುರಿತುಆನ್‌ಲೈನ್‌ ತರಬೇತಿ ಕಾರ್ಯಗಾರನಗರದ ಜಿ.ಕೆ.ಪ್ರೌಢಶಾಲೆಯಲ್ಲಿ ನಡೆಯಿತು.

ಗಣೇಶಮೂರ್ತಿಗಳತಯಾರಿಕೆ ಕುರಿತು ತರಬೇತುದಾರಆನಂದ್‌ ತಿಳಿಸಿಕೊಟ್ಟರು.ರಾಸಾಯನಿಕ ಬಣ್ಣ ಪರಿಸರಕ್ಕೆ ಹಾನಿ:ಗಣೇಶಮೂರ್ತಿ ತಯಾರಿಕೆಕಾರ್ಯಗಾರ ಕುರಿತು ಮಾಹಿತಿ ನೀಡಿದಸುಚೇತನ ಎಜುಕೇಷನ್‌ ಆಂಡ್‌ಚಾರಿಟಬಲ್‌ ಟ್ರಸ್ಟ್‌ನ ಟ್ರಸ್ಟಿಮಂಜು ನಾಥ್‌ ನಾಗ್‌, ಪಿಒಪಿ, ಬಣ್ಣದಗಣೇಶ ಮೂರ್ತಿಗಳಿಂದ ಪರಿಸರಕ್ಕೆಸಾಕಷ್ಟು ಹಾನಿಯಾಗಿದೆ.

ಜಲಮೂಲಗಳು ಕಲುಷಿತಗೊಂಡುಜಲಚರ ಪ್ರಾಣಿಗಳು ಮೃತಪಟ್ಟಿವೆ. ಈನಿಟ್ಟಿನಲ್ಲಿ ಬಣ್ಣ ಬಳಸದೆಗಣೇಶಮೂರ್ತಿಗಳ ಪೂಜೆಯ ಕಡೆಗೆಹೆಚ್ಚಿನ ಒಲವು ತೋರುವುದು ಅಗತ್ಯ.100ಕ್ಕೂ ಹೆಚ್ಚು ಮಂದಿ ಭಾಗಿ:ಕೊರೊನಾ ಸೋಂಕು ನಿರೋಧಕಔಷಧೀಯ ಗುಣ ಇರುವಂತಹ ಹಾಗೂಪರಿಸರ ಸ್ನೇಹಿಯು ಆಗಿರುವ ಅರಿಶಿಣದಪುಡಿ ಮತ್ತು ಮೈದಾ ಹಿಟ್ಟು ಮಿಶ್ರಣದಮೂರ್ತಿಗಳ ತಯಾರಿಕೆಯನ್ನು ಹೆಚ್ಚುಜನಪ್ರಿಯಗೊಳ್ಳುತ್ತಿದೆ.

ಸುಮಾರು100ಕ್ಕೂ ಹೆಚ್ಚಿನ ಜನ ಕಾರ್ಯಗಾರದಲ್ಲಿಭಾಗವಹಿಸಿದ್ದರು. ಕಾರ್ಯಗಾರಮುಕ್ತಾಯದ ವೇಳೆಗೆ ಬಹುತೇಕ ಜನಅರಿಶಿಣದ ಗಣೇಶಮೂರ್ತಿಯನ್ನುಸಿದ್ಧಗೊಳಿಸಿ ಪ್ರದರ್ಶಿಸಿದ್ದು ಸಂತಸ ತಂದಿದೆಎಂದರು.

ಜಿ.ಕೆ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಗಾರ ಸಂದರ್ಭದಲ್ಲಿಸುಚೇತನ ಎಜುಕೆಷನ್‌ ಆಂಡ್‌ಚಾರಿಟಬಲ್‌ ಟ್ರಸ್ಟ್‌ ಪದಾಧಿಕಾರಿಗಳಾದಪ್ರದೀಪ್‌,ಶ್ರೀನಿವಾಸ್‌, ಪವನ್‌ ಹಾಗೂಸ್ವಯಂ ಸೇವಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.