ಲಕ್ಸ್, ರಿನ್, ಸರ್ಫ್ ಎಕ್ಸೆಲ್ ದುಬಾರಿ
Team Udayavani, Sep 8, 2021, 7:15 AM IST
ಹೊಸದಿಲ್ಲಿ: ಆರ್ಥಿಕ ಸಂಕಷ್ಟವಿರುವಾಗಲೇ ಹಿಂದೂಸ್ಥಾನ್ ಯೂನಿಲಿವರ್ ಲಿ(ಎಚ್‌ಯುಎಲ್) ಉತ್ಪನ್ನಗಳ ಮೇಲಿನ ಬೆಲೆಯನ್ನು ಹೆಚ್ಚಿಸಿದೆ.
ಲಕ್ಸ್, ಲೈಫ್ಬಾಯ್, ವೀಲ್, ಸರ್ಫ್ ಎಕ್ಸೆಲ್ ಸೇರಿ ಅನೇಕ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ. ವೀಲ್ ಡಿಟೆರ್ಜೆಂಟ್ ದರ ಶೇ.3.5 ಏರಿಕೆಯಾಗಿದೆ. ರಿನ್ ಡಿಟರ್ಜೆಂಟ್ ಪೌಡರ್ ಬೆಲೆಯಲ್ಲಿ ಶೇ.6-8 ಏರಿದೆ. ಹಾಗೆಯೇ ಸಣ್ಣ ಪ್ಯಾಕೆಟ್‌ಗಳ ಬೆಲೆ ಹಾಗೆಯೇ ಇಡಲಾಗಿದ್ದು ಅದರ ತೂಕ ಕಡಿಮೆ ಮಾಡಲಾಗಿದೆ. ಸರ್ಫ್ ಎಕ್ಸೆಲ್ ಒಂದು ಕೆಜಿ ಪ್ಯಾಕೆಟ್ ಬೆಲೆ 14 ರೂ. ಏರಿಕೆಯಾಗಿದೆ.
ಲಕ್ಸ್, ಲೈಫ್ಬಾಯ್ ಬೆಲೆಯಲ್ಲಿ ಶೇ. 8-12 ಏರಿಕೆಯಾಗಿದೆ. ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ದರ ಏರಿಕೆ ಮಾಡುತ್ತಿದ್ದೇವೆ ಎಂದು ಕಂಪೆನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock: ಟ್ರಂಪ್ ನೀತಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 1,200 ಅಂಕ ಕುಸಿತ, 7 ಲಕ್ಷ ಕೋಟಿ ನಷ್ಟ
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Meta Lay off: ಟೆಕ್ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್ ಬರ್ಗ್