ರಗಡ್ ಲುಕ್ ನಲ್ಲಿ ಲಂಕಾಸುರ
Team Udayavani, Sep 12, 2021, 1:55 PM IST
ವಿನೋದ್ ಪ್ರಭಾಕರ್ ನಟನೆಯ “ಲಂಕಾಸುರ’ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದಿದೆ. ಗಣೇಶನ ಹಬ್ಬಕ್ಕೆ ಚಿತ್ರದ ಹೊಸ ಲುಕ್‌ವೊಂದನ್ನು ಬಿಡುಗಡೆ ಮಾಡಿದೆ. ಸಖತ್ ರಗಡ್ ಲುಕ್‌ನಲ್ಲಿ ವಿನೋದ್ ಮಿಂಚಿದ್ದಾರೆ.
ಎಲ್ಲಾ ಓಕೆ, “ಲಂಕಾಸುರ’ ಎಂಬ ಟೈಟಲ್ ನಡಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ ಎಂದು ನೀವುಕೇಳಬಹುದು. ಅದಕ್ಕೆ ಉತ್ತರ ಅಂಡರ್‌ವರ್ಲ್ಡ್. ಹೌದು, “ಲಂಕಾಸುರ’ದಲ್ಲಿ ರೌಡಿ ಸಂಕಥೆಯನ್ನು ನಿರ್ದೇಶಕರು ಹೇಳಲಿದ್ದಾರಂತೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಮೋದ್‌ಕುಮಾರ್, “ಲಂಕಾಸುರ ಟೈಟಲ್‌ಗೂ ನಮ್ಮಕಥೆಗೂ ತುಂಬಾ ಹೊಂದಿಕೆಯಾಗುತ್ತದೆ.ಲಂಕಾಧೀಶ್ವರ ರಾವಣತುಂಬಾ ಶಕ್ತಿಶಾಲಿ ಹಾಗೂಯಾರನ್ನಾದರೂ ಎದುರು ಹಾಕಿಕೊಂಡು ಜಯಿಸಬಲ್ಲಂತಹ ವ್ಯಕ್ತಿತ್ವ ರಾವಣನದ್ದಾಗಿತ್ತು. ನಮ್ಮ ಚಿತ್ರದನಾಯಕನ ವ್ಯಕ್ತಿತ್ವಕೂಡಾ ಅಂತಹುದ್ದೇ. ಅಂಡರ್‌ವರ್ಲ್ಡ್ನಲ್ಲಿ ಆತ ದೊಡ್ಡ ಹೆಸರಾಗಿರುತ್ತಾನೆ.
ಇದನ್ನೂ ಓದಿ:ಜಮ್ನಾನಗರದಲ್ಲಿ ‘ಮಹಾತ್ಮ ಗೋಡ್ಸೆ’ ಪ್ರತಿಮೆ ಸ್ಥಾಪನೆಗೆ ಮುಂದಾದ ಹಿಂದೂ ಸೇನೆ
ಆತನ ಎದುರು ನಿಲ್ಲುವ ಧೈರ್ಯ ಬೇರೆ ಯಾರಿಗೂ ಇರೋದಿಲ್ಲ.ಆಕಾರಣದಿಂದ ಚಿತ್ರಕ್ಕೆ “ಲಂಕಾಸುರ’ಎಂದು ಹೆಸರಿಟ್ಟಿದ್ದೇವೆ. ಜೊತೆಗೆ ಮನುಷ್ಯನ ವ್ಯಕ್ತಿತ್ವನೋಡುಗರ ದೃಷ್ಟಿಕೋನದ ಮೇಲೆ ಅವಲಂಭಿತವಾಗಿರುತ್ತದೆ. ಕೆಲವರಿಗೆ ತುಂಬಾ ಒಳೆಯವನಾಗಿ ಕಂಡರೆ,ಇನ್ನು ಕೆಲವರಿಗೆ ಕೆಟ್ಟವರಾಗಿ ಕಾಣಬಹುದು ಎಂಬ ಅಂಶವನ್ನೂ ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ’ಎನ್ನುವುದು ನಿರ್ದೇಶಕರ ಮಾತು.
ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನ ದಲ್ಲಿ ಹೇಮಾವತಿ ಮುನಿಸ್ವಾಮಿ ಈಚಿ ತ್ರವನ್ನು ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.