ಕಮೆಂಟ್ರಿ ನಿಲ್ಲಿಸಿದ ಹೋಲ್ಡಿಂಗ್
Team Udayavani, Sep 17, 2021, 7:00 AM IST
ಕಿಂಗ್‌ಸ್ಟನ್ (ಜಮೈಕಾ): ತನ್ನ ಘಾತಕ ಬೌಲಿಂಗ್ ಮೂಲಕ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಬೆದರಿಸಿದ ಬಳಿಕ ಕ್ರಿಕೆಟ್ ವೀಕ್ಷಕ ವಿವರಣಕಾರನಾಗಿ ಜನಪ್ರಿಯರಾದ ವೆಸ್ಟ್ ಇಂಡೀಸ್‌ನ ಮೈಕಲ್ ಹೋಲ್ಡಿಂಗ್ ಈ ವೃತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. 2021ರ ಬಳಿಕ ಇವರ ಧ್ವನಿ ಕೇಳಿಬರುವುದಿಲ್ಲ.
ಹೋಲ್ಡಿಂಗ್ ಕಳೆದೆರಡು ದಶಕಗಳಿಂದ ಸ್ಕೈ ನ್ಪೋರ್ಟ್ಸ್ ಕಮೆಂಟ್ರಿ ತಂಡದ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದರು. 1988ರಲ್ಲಿ ಮೊದಲ ಸಲ ಕೆರಿಬಿಯನ್‌ನಲ್ಲಿ ಕಮೆಂಟ್ರಿ ಬಾಕ್ಸ್ ಪ್ರವೇಶಿಸಿದರು. ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಧ್ವನಿ ಖಾಯಂ ಆಯಿತು. ಇವರ ವಿಶ್ಲೇಷಣಾತ್ಮಕ ವೀಕ್ಷಕ ವಿವರಣೆಗೆ “ರಾಯಲ್ ಟೆಲಿವಿಷನ್ ಸೊಸೈಟಿ’ (ಆರ್‌ಟಿಎಸ್) ಪ್ರಶಸ್ತಿ ಕೂಡ ಒಲಿದು ಬಂತು.
“2021ರ ಬಳಿಕ ಕಮೆಂಟ್ರಿಯಲ್ಲಿ ಮುಂದುವರಿಯದಿರಲು ನಾನು ಹಿಂದೆಯೇ ನಿರ್ಧರಿಸಿದ್ದೆ. ಈ ವಯಸ್ಸಿನಲ್ಲಿ ಧ್ವನಿ ನಮ್ಮ ಹಿಡಿತದಲ್ಲಿರದು. ನನಗೀಗ 66 ವರ್ಷ; 36, 46 ಅಥವಾ 56 ಅಲ್ಲ…’ ಎಂಬುದಾಗಿ ಹೋಲ್ಡಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ENGvsNZ: ಸಚಿನ್ ತೆಂಡೂಲ್ಕರ್ ಟೆಸ್ಟ್ ದಾಖಲೆ ಮುರಿದ ಜೋ ರೂಟ್
Champions Trophy: ಹೈಬ್ರಿಡ್ ಮಾದರಿ ಕೂಟ ಆಯೋಜನೆಗೆ ಮೂರು ಷರತ್ತು ಹಾಕಿದ ಪಾಕ್: ಏನದು?
Champions Trophy: ಷರತ್ತಿನೊಂದಿಗೆ “ಹೈಬ್ರಿಡ್’ ಮಾದರಿಗೆ ಪಾಕ್ ಒಪ್ಪಿಗೆ
South Africa vs Sri Lanka, 1st Test: ದ. ಆಫ್ರಿಕಾಕ್ಕೆ 233 ರನ್ ಜಯ
Men’s Junior Asia Cup: ಗೋಲುಗಳ ಸುರಿಮಳೆ ಭಾರತಕ್ಕೆ 16-0 ಗೆಲುವು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.