ಕಾಡ್ಗಿಚ್ಚಿನಿಂದ ರಕ್ಷಣೆ : ಭೂಮಿ ಮೇಲಿನ ಅತಿ ದೊಡ್ಡ ಮರಕ್ಕೆ ಹೊದಿಕೆ
Team Udayavani, Sep 18, 2021, 1:25 PM IST
ಕ್ಯಾಲಿಫೋರ್ನಿಯಾ: ಭೂಮಿ ಮೇಲಿನ ಅತಿದೊಡ್ಡ ಮರಕ್ಕೆ ಅಮೆರಿಕದ ಫೈರ್ ಫೈಟರ್ ಗಳು ಮುಚ್ಚಿಗೆ ಹಾಕಿ ರಕ್ಷಿಸಿದ್ದಾರೆ!
ಹೌದು, ಕ್ಯಾಲಿಫೋರ್ನಿಯಾ ಪ್ರಾಂತ್ಯದ ಸುಖೋಯಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಇಲ್ಲಿನ
ಜನರಲ್ ಶೆರ್ಮಾನ್ ಎಂಬ ವೃಕ್ಷಕ್ಕೆ ಆಪತ್ತು ಎದುರಾಗಿತ್ತು.
2,700 ವರ್ಷಗಳಷ್ಟು ಪುರಾತನವಾದ ಮರ, ಬೃಹತ್ ಏಕಕಾಂಡದ ವಿಶೇಷತೆ ಹೊಂದಿದೆ. ಬೆಂಕಿ ಮುಂತಾದ ಅವಘಡಗಳಿಂದ ಈ ಮರವನ್ನು ರಕ್ಷಿಸಲೆಂದೇ ಗಾತ್ರಕ್ಕನುಗುಣವಾಗಿ ಅಗ್ನಿರೋಧಕ ಮುಚ್ಚಿಕೆಯನ್ನು ಇಲ್ಲಿನ ಅರಣ್ಯ ಇಲಾಖೆ ಸಿದ್ಧಪಡಿಸಿತ್ತು.
ಜನರಲ್ ಶೆರ್ಮಾನ್ ವೃಕ್ಷ 275 ಅಡಿ ಎತ್ತರ- 36 ಅಡಿ ಅಗಲವಿದ್ದು, ಬುಡದಿಂದ ತುಸು ಮೇಲ್ಭಾಗದವರೆಗೆ ಮಾತ್ರವೇ
ಮುಚ್ಚಿಕೆಯಿಂದ ರಕ್ಷಿಸಲಾಗಿದೆ. ಆದರೆ, ಇದೇ ಕಾಡಿನಲ್ಲಿ ಪ್ರಾಚೀನ ಕಾಲದಿಂದ ಹಲವು ವೃಕ್ಷಗಳು ಸುಟ್ಟು ಕರಕಲಾಗಿರುವ
ಬಗ್ಗೆ ಪರಿಸರಪ್ರಿಯರ ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಬಿಜೆಪಿ, ಶಿವಸೇನಾ ಮತ್ತೆ ಮೈತ್ರಿ ಸಾಧ್ಯತೆ?ಊಹಾಪೋಹಕ್ಕೆ ಕಾರಣವಾದ ಉದ್ಧವ್ ಠಾಕ್ರೆ ಹೇಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.