ವಿಮಾನ ಟಿಕೆಟ್ ದರ ನಿಯಂತ್ರಣ ಅವಧಿ ಇಳಿಕೆ
Team Udayavani, Sep 20, 2021, 7:42 AM IST
ಹೊಸದಿಲ್ಲಿ: ವಿಮಾನಗಳಲ್ಲಿ ಆಸನ ಸಾಮರ್ಥ್ಯವನ್ನು ಶೇ. 85ರ ವರೆಗೆ ಹೆಚ್ಚಸುವುದರ ಜತೆಗೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯವು ಕನಿಷ್ಠ ಮತ್ತು ಗರಿಷ್ಠ ಟಿಕೆಟ್ ದರಗಳ ನಿಯಂತ್ರಣ ಅವಧಿಯನ್ನು 15 ದಿನಗಳಿಗೆ ಇಳಿಸಿದೆ.
ಇದರಿಂದಾಗಿ ಯಾವುದೇ ದಿನದಿಂದ 16ನೇ ದಿನದ ಬಳಿಕ ವಿಮಾನ ಯಾನ ಕಂಪೆನಿಗಳು ತಮ್ಮದೇ ಆದ ಟಿಕೆಟ್ ದರವನ್ನು ವಿಧಿಸಬಹುದಾಗಿದೆ. ಕಳೆದ ಆ. 12ರಿಂದೀಚೆಗೆ ಟಿಕೆಟ್ ದರಗಳ ಮೇಲೆ ನಿಯಂತ್ರಣ 30 ದಿನಗಳ ವರೆಗೆ ಇತ್ತು, 31ನೇ ದಿನದಿಂದ ಕಂಪೆನಿಗಳು ತಮ್ಮದೇ ದರ ವಿಧಿಸಲು ಸಾಧ್ಯವಿತ್ತು. ಈಗ ಅದನ್ನು 15 ದಿನಕ್ಕೆ ಇಳಿಸಲಾಗಿದೆ. ಶನಿವಾರ ಈ ಸಂಬಂಧ ಆದೇಶ ಹೊರಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.