ಮೋದಿ ಆಸ್ತಿ ಕೊಂಚ ಏರಿಕೆ! ಕಳೆದ ವರ್ಷ 2.85 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ಪ್ರಧಾನಿ
Team Udayavani, Sep 26, 2021, 7:20 AM IST
ಹೊಸದಿಲ್ಲಿ : ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಅವರ ಆಸ್ತಿ 22 ಲಕ್ಷ ರೂ. ಏರಿಕೆಯಾಗಿದೆ! ಪ್ರಧಾನಿ ಮೋದಿ ಅವರ ಅಧಿಕೃತ ವೆಬ್ಸೈಟ್ ನಲ್ಲಿ ಈ ವಿವರ ನೀಡಲಾಗಿದೆ. ಕಳೆದ ವರ್ಷ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮೋದಿ ಹೊಂದಿದ್ದರು. ಈ ವರ್ಷ ಇದಕ್ಕೆ 22 ಲಕ್ಷ ರೂ. ಸೇರಿ 3.07 ಕೋಟಿ ರೂ.ಗೆ ಏರಿಕೆಯಾಗಿದೆ.
ಮೋದಿ 1.5 ಲಕ್ಷ ರೂ. ಮೌಲ್ಯದ ಜೀವ ವಿಮೆ ಮಾಡಿಸಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ 8.9 ಲಕ್ಷ ರೂ.ಗಳಿವೆ.
36 ಸಾವಿರ ರೂ. ನಗದು
ಪ್ರಧಾನಿಯವರ ಬ್ಯಾಂಕ್ ಖಾತೆಯಲ್ಲಿ 2.5 ಲಕ್ಷ ರೂ.ಗಳಿವೆ. 36 ಸಾವಿರ ರೂ. ನಗದನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಆಸ್ತಿ ಹೆಚ್ಚಳಕ್ಕೆ ಎಸ್ಬಿಐಯಲ್ಲಿ ಇರಿಸಿರುವ ಎಫ್ಡಿ ಏರಿಕೆ ಕಾರಣವಾಗಿದೆ. ಕಳೆದ ವರ್ಷ 1.60 ಕೋಟಿ ರೂ. ಮೌಲ್ಯದ ಎಫ್ಡಿ ಯನ್ನು ಅವರು ಹೊಂದಿದ್ದರು. ಇದು ಈ ಬಾರಿ 1.86 ಕೋಟಿ ರೂ.ಗಳಿಗೆ ಏರಿದೆ.
ಎಲ್ಲೆಲ್ಲಿ ಹೂಡಿಕೆ?
ಬಂಗಾರ: 1.48 ಲಕ್ಷ ರೂ. ಏರಿಕೆ
ಚರಾಸ್ತಿ: 1.97 ಕೋಟಿ ರೂ.
ಖಾಸಗಿ ವಾಹನ: ಇಲ್ಲ ಸಾಲ, ಬಾಧ್ಯತೆ: ಇಲ್ಲ
ಸ್ಥಿರಾಸ್ತಿ: ಗಾಂಧಿನಗರದಲ್ಲಿ ಒಂದು ಫ್ಲ್ಯಾಟ್ (ಗುಜರಾತ್ ಸಿಎಂ ಆಗುವ 2 ತಿಂಗಳು ಮೊದಲು, 2002ರಲ್ಲಿ 1.3 ಲಕ್ಷ ರೂ.ಗಳಿಗೆ ಖರೀದಿ), ಜಂಟಿ ಮಾಲಕತ್ವದಲ್ಲಿ ಮೂರು ಆಸ್ತಿ.
ಹೂಡಿಕೆ: ಭೂಮಿ ಮೇಲೆ 2,47,208 ರೂ. ಹೂಡಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.