ಬಿ ಫಾರ್ಮ ಆದವರೆ ಜನೌಷಧಿ ಕೇಂದ್ರ ನಡೆಸಿದರೆ ಹೆಚ್ಚು ಪರಿಣಾಮಕಾರಿ : ಸುನೀಲ ಹೆಗಡೆ
Team Udayavani, Sep 28, 2021, 8:43 PM IST
ಬಿ ಫಾರ್ಮ ಆದವರಿಗೆ ಜನೌಷಧಿ ಕೇಂದ್ರ ನೀಡಬೇಕೆಂಬ ನಿಯಮವಿದ್ದರೂ ಕೆಲವೊಂದು ಜನ ಹಣ ಬಲವಿದ್ದರೂ ಬಿ ಪಾರ್ಮ ಆದವರನ್ನು ಕೆಲಸಕ್ಕೆ ಇಟ್ಟುಕೊಂಡು ಜನೌಷಧಿ ಕೇಂದ್ರ ನಡೆಸುತ್ತಿದ್ದಾರೆ.