ಸಿಹಿ ಸುದ್ದಿ ನೀಡಿದರೆ ಸನ್ಮಾನ-ಇಲ್ಲದಿದ್ರೆ ಹೋರಾಟ


Team Udayavani, Oct 1, 2021, 6:45 PM IST

davanagere news

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎಮೀಸಲಾತಿ ನೀಡುವ ವಿಚಾರವಾಗಿ ಶುಕ್ರವಾರ(ಅ. 1 ) ಸಿಹಿ ಸುದ್ದಿ ಕೊಟ್ಟರೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿಯವರಿಗೆ ಸನ್ಮಾನ ಮಾಡಲಾಗುವುದು. ಇಲ್ಲದಿದ್ದರೆ ಸತ್ಯಾಗ್ರಹಮುಂದುವರಿಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮ ಸಾಲಿಜಗದ್ಗುರು ಪೀಠದ ಶ್ರೀ ಜಯಮೃತ್ಯುಂಜಯಸ್ವಾಮೀಜಿ ಪುನರುಚ್ಚರಿಸಿದರು.

ನಗರದ ತ್ರಿಶೂಲ್‌ ಕಲಾಭವನದಲ್ಲಿಗುರುವಾರ ಸಂಜೆ ನಡೆದ ಲಿಂಗೈಕ್ಯ ಡಾ|ಮಹಾಂತ ಶಿವಾಚಾರ್ಯ ಜಗದ್ಗುರುಗಳಜಯಂತ್ಯುತ್ಸವ ಹಾಗೂ ಲಿಂಗಾಯತಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಹಕ್ಕೊತ್ತಾಯದ ಪ್ರತಿಜ್ಞಾ ಪಂಚಾಯತ್‌ ಬೃಹತ್‌ರಾಜ್ಯ ಅಭಿಯಾನ ಹಾಗೂ ಪಂಚಮಸಾಲಿಸಮಾಜದ ರಾಜ್ಯ ಯುವ ಘಟಕದ ನೂತನಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿಶ್ರೀಗಳು ಮಾತನಾಡಿದರು.ನಾಳೆ ಸರ್ಕಾರದಿಂದ ಸಿಹಿ ಸುದ್ದಿಸಿಗಬಹುದು ಎಂಬ ನಿರೀಕ್ಷೆ ಇದೆ.

ಸಿಹಿಸುದ್ದಿ ಕೊಟ್ಟರೆ ಮುಖ್ಯಮಂತ್ರಿಯವರಿಗೆಡೈಮಂಡ್‌ ಕಲ್ಲುಸಕ್ಕರೆಯ ತುಲಾಭಾರ ಮಾಡಿಅಭಿನಂದಿಸಲಾಗುವುದು. ಅಷ್ಟೇ ಅಲ್ಲ ಅವರಭಾವಚಿತ್ರ ಇಟ್ಟು ಗೌರವಿಸುವ ಕೆಲಸವನ್ನೂಮಾಡಲಾಗುವುದು. ಒಂದು ವೇಳೆ ಸಿಹಿ ಸುದ್ದಿಸಿಗದೇ ಇದ್ದರೆ ನಮ್ಮ ಸಮಾಜದ ಬಾಹುಬಲಿಎನಿಸಿದ ಬಸನಗೌಡ ಯತ್ನಾಳ ಅವರನ್ನುಕೇಳಿ ಮುಂದಿನ ಹೋರಾಟದ ರೂಪುರೇಷೆಸಿದ್ಧಪಡಿಸಲಾಗುವುದು ಎಂದು ಎಚ್ಚರಿಕೆನೀಡಿದರು.ಸರ್ಕಾರ ಪಂಚಮಸಾಲಿ ಸಮಾಜಕ್ಕೆ2ಎ ಮೀಸಲಾತಿ ನೀಡದೆ ಇದ್ದರೆ ಮುಂದಿನಹೋರಾಟಕ್ಕೆ 30 ಲಕ್ಷ ಜನ ಬೆಂಗಳೂರಲ್ಲಿಸೇರುತ್ತಾರೆ.

ಅಷ್ಟೊಂದು ಸಂಘಟನೆ, ಜಾಗೃತಿಸಮಾಜದಲ್ಲಿ ಮೂಡಿದೆ. ಮೀಸಲಾತಿ ಹೋರಾಟಆರಂಭಿಸಿದಾಗ ಹಿಂದೆ ಸರಿಯುವಂತೆಕೆಲವರು ಕಾರು, ಹಣದ ಆಮಿಷ ಒಡ್ಡಿದರು.ಆಮಿಷಕ್ಕೊಳಗಾಗಿ ನಾನು ಓಡಿ ಹೋಗಿಲ್ಲ. ಹಾಗೆಮಾಡಿದ್ದರೆ ಇಷ್ಟೊಂದು ಜನರು ನನಗೆ ಪ್ರೀತಿ ತೋರಿಸುತ್ತಿರಲಿಲ್ಲ. ಮೀಸಲಾತಿಗಾಗಿ ನಡೆಸಿದಹೋರಾಟವನ್ನು ಕೆಲವರು ತುಳಿಯಲು ಸಹಪ್ರಯತ್ನ ಮಾಡಿದರು. ಅವರು ತುಳಿದಷ್ಟುಸಮಾಜದವರು ನನ್ನನ್ನು ಎತ್ತರಕ್ಕೆ ತಂದುನಿಲ್ಲಿಸಿದರು ಎಂದು ಶ್ರೀಗಳು ಹೇಳಿದರು.

ನಮ್ಮ ಪ್ರತಿಜ್ಞೆ ಯಾರನ್ನೋಮುಖ್ಯಮಂತ್ರಿಯನ್ನಾಗಿಸುವುದಲ್ಲ. ಸಮಾಜಕ್ಕೆ2ಎ ಮೀಸಲಾತಿ ಕೊಡಿಸುವುದಾಗಿದೆ.ಸಮಾಜವನ್ನು ಹಿಂದುಳಿದ ವರ್ಗಗಳಪಟ್ಟಿಯಲ್ಲಿ ಸೇರಿಸುವುದು ಹಾಗೂರೈತರಿಗೆ ನೀರಾವರಿ ವ್ಯವಸ್ಥೆ, ಬೆಳೆಗಳಿಗೆ ವೈಜ್ಞಾನಿಕದರ ಕೊಡಿಸುವುದು ಪ್ರಮುಖ ಬೇಡಿಕೆಎಂದರು. ಇದೇ ಸಂದರ್ಭದಲ್ಲಿ ಪಂಚಮಸಾಲಿಸಮಾಜದ ರಾಜ್ಯ ಯುವ ಘಟಕದ ನೂತನಅಧ್ಯಕ್ಷರಾಗಿ ಮಾಜಿ ಮೇಯರ್‌ ಬಿ.ಜಿ.ಅಜಯಕುಮಾರ್‌ ಪದಗ್ರಹಣ ಸ್ವೀಕರಿಸಿದರು.ನಂದಿಗುಡಿಯ ಶ್ರೀ ಸಿದ್ರಾಮೇಶ್ವರ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು.
ಅಖೀಲ ಭಾರತಲಿಂಗಾಯತ ಪಂಚಮಸಾಲಿ ಮಹಾಸಭಾದರಾಷ್ಟ್ರೀಯ ಅಧ್ಯಕ್ಷ ವಿಜಯಾನಂದಕಾಶಪ್ಪನವರ್‌, ಮಾಜಿ ಶಾಸಕರಾದ ಎಚ್‌.ಎಸ್‌.ಶಿವಶಂಕರ್‌, ಸೋಮಣ್ಣ ಬೇವಿನಮರದ,ನಂದಿಹಳ್ಳಿ ಹಾಲಪ್ಪ, ಮಾಜಿ ಸಂಸದಮಂಜುನಾಥ ಕುನ್ನೂರು, ಪ್ರಮುಖರಾದವೀಣಾ ಕಾಶಪ್ಪನವರ್‌, ಎಂ.ಪಿ. ಸುಭಾಶ್ಚಂದ್ರ,ಭಾರತಿ ಜಂಬಗಿ ಇದ್ದರು. ವಚನನಾನಂದಶ್ರೀಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.