ಕುಮಟಾ ಶಿರಸಿ ರಸ್ತೆ ಅಭಿವೃದ್ದಿಗೆ ನಕಲಿ ಪರಿಸರವಾದಿಗಳ ಕಾಟ ನಿಲ್ಲಬೇಕು
Team Udayavani, Oct 8, 2021, 3:54 PM IST
ಕುಮಟಾ ಶಿರಸಿ ರಸ್ತೆ ಅಭಿವೃದ್ದಿ ಗೆ ನಕಲಿ ಪರಿಸರವಾದಿಗಳ ಕಾಟ ನಿಲ್ಲಬೇಕು, ಗುತ್ತಿಗೆದಾರ ಕಂಪೆನಿಗಳು ಶೀಘ್ರ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.