ಚಿರತೆ ಸಂಚಲನ : ಹಣಕುಣಿ ಗ್ರಾಮಕ್ಕೆ ಶಾಸಕರು, ಅರಣ್ಯ ಅಧಿಕಾರಿಗಳ ತಂಡ ದೌಡು
Team Udayavani, Oct 13, 2021, 5:41 PM IST
ಹುಮನಾಬಾದ್ : ತಾಲೂಕಿನ ಹಣಕುಣಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಚಿರತೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಜಿಲ್ಲಾ ಅರಣ್ಯ ಅಧಿಕಾರಿ ಎಸ್. ಶಿವಶಂಕರ್ ಹಾಗೂ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ್ ಭೇಟಿ ನೀಡಿದರು.